Saturday, June 13, 2026
spot_imgspot_img
spot_imgspot_img

ಮಂಗಳೂರು: ಬೆಳ್ಳಂಬೆಳಗ್ಗೆ ಎಜೆ ಶೆಟ್ಟಿ ಮನೆಗೆ ಐಟಿ ದಾಳಿ..! ಏಕಕಾಲದಲ್ಲಿ ವಿವಿಧ ಉದ್ಯಮಿಗಳ ಮನೆಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ

- Advertisement -
- Advertisement -

ಮಂಗಳೂರು: ಏಕಕಾಲದಲ್ಲಿ ವಿವಿಧ ಉದ್ಯಮಿಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ ಐಟಿ ದಾಳಿ ನಡೆಸಿದ್ದಾರೆ.

ಮಂಗಳೂರು ನಗರದ ಎಜೆ ಆಸ್ಪತ್ರೆಯ ಎಜೆ ಶೆಟ್ಟಿ ಮನೆಗೆ ಐಟಿ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಬೆಂದೂರ್ವೆಲ್ ನಲ್ಲಿರುವ ಎಜೆ ಶೆಟ್ಟಿ ಮನೆಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ

ಯೆನೆಪೋಯ ಆಸ್ಪತ್ರೆಯ ಮಾಲೀಕರಾದ ಅಬ್ದುಲ್ಲ ಕುಂಞ ರವರ ಮನೆ ಮೇಲೆಯೂ ಐಟಿ ದಾಳಿ ನಡೆಸಿದ್ದಾರೆ.

- Advertisement -

Related news

error: Content is protected !!