- Advertisement -
- Advertisement -







ಮಣಿಪಾಲ: ಮಹಿಳೆಯೋರ್ವರು ಮನೆಯಿಂದ ಹೊರ ಹೋಗಿದ್ದು ವಾಪಸ್ಸು ಬಾರದೇ ನಾಪತ್ತೆಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.
ನಾಪತ್ತೆಯಾದ ಮಹಿಳೆ ಇಂದ್ರಾಳಿ ಕಲ್ಯಾಣ ನಗರದ ದೇವಕ್ಕ(52) ಎಂದು ಗುರುತಿಸಲಾಗಿದೆ.
ಇಂದ್ರಾಳಿ ಕಲ್ಯಾಣ ನಗರ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದ ದೇವಕ್ಕ ಎಂಬವರು ಆ.30ರಂದು ಬೆಳಗ್ಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -