Sunday, June 29, 2025
spot_imgspot_img
spot_imgspot_img

ವಿಟ್ಲ: (ಅ.7)ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ.) ಇದರ ವಿಟ್ಲ ವಲಯದ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -
- Advertisement -

ವಿಟ್ಲ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ(ರಿ.) ಬಂಟ್ವಾಳ ತಾಲೂಕು, ದ.ಕ ಇದರ ವಿಟ್ಲ ವಲಯದ ವತಿಯಿಂದ ದಸರಾ ಕ್ರೀಡೋತ್ಸವ ನಡೆಯಲಿದೆ.

ಮಹಿಳೆಯರ ಹಾಗೂ ಪುರುಷರ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಅ.7ರಂದು ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (RMSA) ವಿಟ್ಲ ಸಂಜೆ ಗಂಟೆ 3 ರಿಂದ ನಡೆಯಲಿದೆ.

ಪ್ರವೇಶ ಶುಲ್ಕ ರೂ.1000/- ಹಾಗೂ ಮಹಿಳಾ ಕಬಡ್ಡಿ ತಂಡಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!