Saturday, May 18, 2024
spot_imgspot_img
spot_imgspot_img

(ಮೇ 4) ಸಿದ್ದಾಪುರದಲ್ಲಿ ಬಿಜೆಪಿ ಬೃಹತ್ ರೋಡ್ ಶೋ ಮತ್ತು ಪ್ರಚಾರ ಸಭೆ

- Advertisement -G L Acharya panikkar
- Advertisement -

ಸಿದ್ದಾಪುರದಲ್ಲಿ ಬಿಜೆಪಿ ಬೃಹತ್ ರೋಡ್ ಶೋ ಮತ್ತು ಪ್ರಚಾರ ಸಭೆ ಮೇ 4ರಂದು ಸಂಜೆ 3.30ಕ್ಕೆ ಸಿದ್ದಾಪುರ ಹೈಸ್ಕೂಲಿನಿಂದ ರೋಡ್‌ ಶೋ ಸರ್ಕಲಿನಲ್ಲಿ ಪ್ರಚಾರ ಸಭೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ಯಶಪಾಲ್ ಸುವರ್ಣ ಮತ್ತು ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!