Saturday, June 28, 2025
spot_imgspot_img
spot_imgspot_img

ಅಳಕೆಮಜಲು: (ನ. 10) MEGA ಉಚಿತ ವೈದ್ಯಕೀಯ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

- Advertisement -
- Advertisement -

ಅಳಕೆಮಜಲು: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ) ಅಶೋಕನಗರ ಅಳಕೆಮಜಲು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವಿಟ್ಲ ಇರದ ನೇತೃತ್ವದಲ್ಲಿ ಕಿಸಾನ್ ಆರ್ಟ್ & ಸ್ಪೋರ್ಟ್ ಕ್ಲಬ್ ಅಳಕೆಮಜಲು, ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು
ಇದರ ಸಹಯೋಗದೊಂದಿಗೆ ನಡೆಯುವ MEGA ಉಚಿತ ವೈದ್ಯಕೀಯ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ದಿನಾಂಕ 10-11-2024 ಭಾನುವಾರ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರ ತನಕ ಶ್ರೀ ಶಾರದಾಂಬ ಭಜನಾ ಮಂದಿರ ಅಳಕೆಮಜಲು ನಲ್ಲಿ ನಡೆಯಲಿದೆ.

ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೇವೆಗಳು :

  • ಸಾಮಾನ್ಯ ವೈದ್ಯಕೀಯ ವಿಭಾಗ
  • ನೇತ್ರ ತಪಾಸಣೆ
  • ಮಕ್ಕಳ ತಜ್ಞರು
  • ಇ ಸಿ ಜಿ
  • ದಂತ ತಪಾಸಣೆ ಮತ್ತು ಚಿಕಿತ್ಸೆ
  • ಎಲುಬು ಮತ್ತು ಮೂಳೆ ತಜ್ಞರು
  • ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ

ದಂತ ವೈದ್ಯಕೀಯ ವಿಭಾಗದ ಸೇವೆಗಳು :

  • ಉಚಿತ ದಂತ ತಪಾಸಣೆ ಮತ್ತು ಸಲಹೆ
  • ಹಲ್ಲುಗಳ ಶುಚಿಕರಣ
  • ದಂತಕುಳಿ ತುಂಬಿಸುವುದು
  • ಹಲ್ಲು ಕೀಳುವುದು
  • ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳಿಸುವುದು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!