Saturday, May 4, 2024
spot_imgspot_img
spot_imgspot_img

ಉಡುಪಿ: ಕಲ್ಮಾಡಿ ಯುವಕ ನಾಪತ್ತೆ…!

- Advertisement -G L Acharya panikkar
- Advertisement -

ಉಡುಪಿ: ಮಲ್ಪೆ ಪೋಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕಲ್ಮಾಡಿಯ ನಿವಾಸಿ ವಸಂತ ಕುಂದರ್ ರವರ ಮಗನಾದ ರವಿಕುಮಾರ್ (35) ವರ್ಷ ಎಂಬ ಯುವಕ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಲ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಯುವಕನನ್ನು ಎಲ್ಲಾದರೂ ಕಂಡಲ್ಲಿ / ಮಾಹಿತಿ ಇದ್ದಲ್ಲಿ ಈಶ್ವರ್ ಮಲ್ಪೆ 9663434415 ಅಥವಾ ಮಲ್ಪೆ ಪೋಲೀಸ್ ಠಾಣೆಯನ್ನು 0820 2537999 ಸಂಪರ್ಕಿಸಬೇಕಾಗಿ ಮನೆಯವರು ವಿನಂತಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!