Monday, May 6, 2024
spot_imgspot_img
spot_imgspot_img

ವಿಟ್ಲ: ಮಾದರಿ ಗ್ರೌಂಡ್ ಫ್ರೆಂಡ್ಸ್ ವಿಟ್ಲ ಇವರಿಂದ ಮಾದರಿ ಶಾಲೆಗೆ ಧನಸಹಾಯ

- Advertisement -G L Acharya panikkar
- Advertisement -

ವಿಟ್ಲ ಮಾದರಿ ಶಾಲೆಯ ಮೈದಾನದಲ್ಲಿ ಆಡುವ ಯುವಕರ ತಂಡವಾದ “ಮಾದರಿ ಗ್ರೌಂಡ್ ಫ್ರೆಂಡ್ಸ್ ವಿಟ್ಲ ” ಇದರ ವತಿಯಿಂದ ವಿಟ್ಲ ಮಾದರಿ ಶಾಲೆಯ ಸಿಸಿ ಕ್ಯಾಮರಾ ಅಳವಡಿಕೆಗೆ ಧನಸಹಾಯವನ್ನು ನೀಡಲಾಯಿತು.

ಈ ತಂಡ ಶಿಕ್ಷಕರ ದಿನದಂದು ಶಾಲೆಯ ಆಟದ ಮೈದಾನವನ್ನು ಸ್ವಚ್ಛಗೊಳಿಸಿ, ಯುವ ಶಕ್ತಿಯನ್ನು ಹೇಗೆ ಸಮಾಜಮುಖಿಯಾಗಿ ಬಳಸಬಹುದೆಂದು ತೋರಿಸಿ ಕೊಟ್ಟಿತ್ತು.

ಮಾದರಿ ಗ್ರೌಂಡ್ ಫ್ರೆಂಡ್ಸ್ ನ ಅಧ್ಯಕ್ಷ ವಿ.ಕೆ.ಎಂ.ಹಂಝ, ಉಪಾಧ್ಯಕ್ಷ ಪ್ರವೀಣ್ ಕೈಂತಿಲ, ಸದಸ್ಯರಾದ ಇರ್ಶಾದ್ ಸೆಲೆಕ್ಟ್, ರಾಝಿಕ್ ಕೊಳಂಬೆ, ಬಶೀರ್ ಕುಂಡಡ್ಕ, ನೌಫಲ್ ಅಡ್ಡದಬೀದಿ, ಸದಾನಂದ ವಿಟ್ಲ, ವೇಣು ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!