Saturday, June 13, 2026
spot_imgspot_img
spot_imgspot_img

ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನ ಜತೆ ಭಾರತ ಮಾತುಕತೆಗೆ ಸಿದ್ಧ: ಮೋದಿ

- Advertisement -
- Advertisement -

ಪಾಕಿಸ್ತಾನದ ಜತೆಗೆ ಒಂದುವೇಳೆ ಮಾತುಕತೆ ನಡೆಯುವುದಾದರೆ ಅದು ಉಗ್ರವಾದ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಾಸ್ ನೀಡುವ ಬಗ್ಗೆ ಮಾತ್ರ ನಡೆಯುತ್ತದೆ ಎಂದು ಪ್ರಧಾನಿ ಮೋದಿ ಖಡಕ್ ಆಗಿ ಹೇಳಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವ್ಯಾಪಾರ ಹಾಗೂ ಭಯೋತ್ಪಾದನೆ ಒಟ್ಟಿಗೆ ಸಾಗಲ್ಲ. ಅದೇರೀತಿ, ನೀರು ಹಾಗೂ ರಕ್ತ ಕೂಡ ಒಟ್ಟಿಗೆ ಹರಿಯುವುದಿಲ್ಲ. ಆ ಮೂಲಕ, ಭಯೋತ್ಪಾದನೆಯನ್ನು ನಿಲ್ಲಿಸುವುದಾದರೆ ಮಾತ್ರ ಮಾತುಕತೆಗೆ ಭಾರತ ಸಿದ್ಧ. ಈ ಎರಡು ವಿಷಯ ಬಿಟ್ಟು ಯಾವುದೇ ಮಾತುಕತೆಗೆ ಭಾರತ ಸಿದ್ದವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

- Advertisement -

Related news

error: Content is protected !!