- Advertisement -
- Advertisement -
ನವದೆಹಲಿ:ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಲಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,48,318ಕ್ಕೆ ತಲುಪಿದ್ದು,ಅದರಲ್ಲಿ 2,10120 ಸಕ್ರಿಯವಾಗಿದ್ದಾರೆ. 321723 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 16475 ಜನರು ಸಾವನ್ನಪ್ಪಿದ್ದಾರೆ.ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇದರಿಂದಾಗಿ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ.
ಚೀನಾದೊಂದಿಗಿನ ಉದ್ವಿಗ್ನತೆ ನಡುವೆಯೇ ದೇಶದಲ್ಲಿ ಟಿಕ್ ಟಾಕ್ ,ಮತ್ತು 59 ಚೈನೀಸ್ ಅಪ್ಲಿಕೇಶನ್ ಗಳನ್ನು ಗೃಹ ಸಚಿವಾಲಯ ನಿಷೇಧಿಸಿದ ಹಿನ್ನಲೆಯಲ್ಲಿ ಇಂದಿನ ಪ್ರಧಾನಿ ಮಾತು ಪ್ರಾಮುಖ್ಯತೆ ಪಡೆಯಲಿದೆ.
- Advertisement -