- Advertisement -
- Advertisement -
ವಿಟ್ಲ:ಮುದೂರು ಫ್ರೆಂಡ್ಸ್ ಚಂದಳಿಕೆ ವಿಟ್ಲ ಇದರ ವಾರ್ಷಿಕೋತ್ಸವ ದ ಪ್ರಯುಕ್ತ ಚಂದಳಿಕೆ ಪರಿಸರದಲ್ಲಿ ಸ್ವಚ್ಛತೆ ಕಾರ್ಯ ಮಾಡಲಾಯಿತು ಹಾಗೂ ಅಯೋದ್ಯೆ ಶ್ರೀ ರಾಮ ಮಂದಿರ ಭೂಮಿ ಪೂಜೆಯ ಪ್ರಯುಕ್ತ ಮಂದಿರದ ನಿರ್ಮಾಣಕ್ಕೆ ಕರಸೇವಕರಾಗಿ ಬಲಿದಾನಗೈದ ಹಾಗೂ ಇಷ್ಟರವರೆಗೆ ಶ್ರಮವಹಿಸಿದ ಎಲ್ಲಾ ಕರಸೇವಕರ ನೆನಪಿಗಾಗಿ ಗಿಡಗಳನ್ನು ನೆಡಲಾಯಿತು.

ಅಧ್ಯಕ್ಷರಾದ ಶ್ರೀ ದೀಕ್ಷಿತ್ ಗೌಡ ಮುದೂರು ಕಾರ್ಯದರ್ಶಿ ಸಂದೀಪ್ ಎಂ ಉಪಾಧ್ಯಕ್ಷ ಲೋಕೇಶ್ ಎಂ ಜತೆಕಾರ್ಯದರ್ಶಿ ಭರತ್ ಎಂ ನಿತಿನ್ ಮುದೂರು ಜತೆಕೋಶಾಧಿಕಾರ ರಕ್ಷಿತ್ ಗೌಡ ಹಾಗೂ ಗೌರವ ಸಲಹೆಗಾರರಾದ ಲಕ್ಷ್ಮಣ ಗೌಡ ಮೂದೂರು ಹಾಗೂ ತನಿಯಪ್ಪ ಗೌಡ ಸಂಚಾಲಕರಾದ ಕೃಷ್ಣ ಮುದೂರು ಮತ್ತು ಜಗದೀಶ್ ಗೌಡ ಎಂ ಮತ್ತು ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.


- Advertisement -