- Advertisement -
- Advertisement -




ಪುತ್ತೂರು: ದಕ್ಷಿಣ ಕನ್ನಡದ ಅತಿ ದೊಡ್ಡ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್ ನ ಹೊಸ ಹೆಗ್ಗುರುತಿನ ಮತ್ತು ವಿಸ್ಕೃತ ಪ್ರದರ್ಶನ ಮಳಿಗೆಯ ಅನಾವರಣ ಸಂಭ್ರಮದ ಕಾರ್ಯಕ್ರಮ ದ ಪತ್ರಿಕಾಗೋಷ್ಠಿ ಮುಖ್ಯ ಕಚೇರಿಯಲ್ಲಿ ಜರಗಿತ್ತು.

ಪತ್ರಿಕಾ ಗೋಷ್ಠಿಯಲ್ಲಿ ಏಪ್ರಿಲ್ 20 ರಂದು ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ MD ಕೃಷ್ಣ ನಾರಾಯಣ ಮುಳಿಯ, CMD ಕೇಶವ್ ಪ್ರಸಾದ್ ಮುಳಿಯ, ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ, ಶಾಖಾಪ್ರಭಂದಕರು ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು.
- Advertisement -