Saturday, April 20, 2024
spot_imgspot_img
spot_imgspot_img

ರೂಪದರ್ಶಿಯನ್ನು ನಗ್ನಳಾಗಿ ಆಡಿಶನ್ ನೀಡಲು ಸೂಚಿಸಿದ್ದರು ರಾಜ್ ಕುಂದ್ರಾ!!

- Advertisement -G L Acharya panikkar
- Advertisement -

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ದ ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಹಲವು ನಟಿಯರು ಗಂಭೀರ ಆರೋಪ ಮಾಡಿದ್ದಾರೆ.

ರೂಪದರ್ಶಿ ಸಾಗರಿಕಾ ಶೀನಾ ಅವರು ಲಾಕ್ ಡೌನ್ ಅವಧಿಯಲ್ಲಿ ಆಡಿಶನ್ ನೀಡಲು ತೀರ್ಮಾನಿಸಿದ್ದರು. ಈ ವೇಳೆ ನಗ್ನಳಾಗಿ ವಿಡಿಯೋ ಕಾಲ್ ಮೂಲಕ ಆಡಿಶನ್ ನೀಡಲು ನನಗೆ ಸೂಚಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ನಾನು ಆ ಬೇಡಿಕೆಗೆ ಮಣಿಯಲಿಲ್ಲ. ಯಾವುದೇ ಆಡಿಶನ್ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಬಂಧನದಲ್ಲಿರುವ ರಾಜ್ ಕುಂದ್ರಾನನ್ನು ಜುಲೈ 23ರ ತನಕ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶರು ಇಂದು ರಾಜ್ ಕುಂದ್ರಾ ಮತ್ತು ಇನ್ನೊಬ್ಬ ಆರೋಪಿ ರಯಾನ್ ಥಾರ್ಪ್ ನನ್ನು ಜುಲೈ 23ರ ತನಕ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

- Advertisement -

Related news

error: Content is protected !!