Saturday, June 28, 2025
spot_imgspot_img
spot_imgspot_img

ಉಜಿರೆಯ ಮುಸ್ಲಿಂ ಯುವಕ ಹಿಂದೂ ಯುವತಿಯೊಂದಿಗೆ ಸುತ್ತಾಟ.! ಫೋಟೋ ವೈರಲ್

- Advertisement -
- Advertisement -

ಉಜಿರೆಯ ಮುಸ್ಲಿಂ ಯುವಕ ಹಿಂದೂ ಯುವತಿಯೊಂದಿಗೆ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದ್ದು.”ಬಾತಿಷ್ ಎಂಬ ಜಿಹಾದಿ ಹಿಂದೂ ಹುಡುಗಿಯ ಜೊತೆ ಸುತ್ತಾಡುತಿದ್ದಾನೆ ದಯವಿಟ್ಟು ಸಂಬಂಧಪಟ್ಟವರು ಇವಳ ಮನೆಯವರನ್ನು ಸಂಪರ್ಕಿಸಿ” ಎನ್ನುವ ಬರಹದ ಜೊತೆ ಫೋಟೋ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದೆ.

ಹಿಂದೂ ಯುವತಿಯೊಂದಿಗೆ ಬಾತಿಷ್

ಬಾತಿಷ್ ಎನ್ನುವ ಯುವಕ ಮೂಲತಃ ಉಜಿರೆಯವನಾಗಿದ್ದು ಈತ ತಾಜ್ ಎಂಬ ಹೋಟೆಲ್ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಈತ ಮೈಸೂರಿನ ಹಿಂದೂ ಹುಡುಗಿಯೊಂದಿಗೆ ಇರುವ ಫೋಟೋ ವೈರಲ್ ಆಗಿದ್ದು, ಇದು ಹಳೆಯ ಫೋಟೋ ಎಂದು ಯುವಕ ಉತ್ತರಿಸಿದ್ದಾನೆ ಎನ್ನಲಾಗಿದೆ. ಹಿಂದೂ ಯುವತಿಯೊಂದಿಗೆ ಸುತ್ತಾಡುವುದು ಹಿಂದೂ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗಾ ಈತ ಕಣ್ಮರೆಯಾಗಿದ್ದು, ಉಜಿರೆಯ ಅನೇಕ ಹಿಂದೂ ಯುವಕರಿಗೆ ಕರೆ ಮಾಡಿ ತಪ್ಪನ್ನು ಒಪ್ಪಿಕೊಂಡು, ಈ ಫೋಟೋ ಈ ವರ್ಷದ್ದು ಅಲ್ಲ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿರುವ ಬರಹ

ಈತ ದಿನವಿಡೀ ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್, ವಾಟ್ಸಪ್, ಇನ್ಸಾ ಗ್ರಾಂ ಇಂತಹ ಸೋಶಿಯಲ್ ಮೀಡಿಯಾದಲ್ಲಿ ಇರುವ ಹಿಂದೂ ಹೆಣ್ಣು ಮಕ್ಕಳಿಗೆ ಸಂದೇಶವನ್ನು ರವಾನಿಸಿ ಬುಟ್ಟಿಗೆ ಹಾಕಿಕೊಳ್ಳುವ ನೀಚ ಬುದ್ಧಿಯನ್ನು ಹೊಂದಿದ್ದಾನೆ ಎನ್ನುವ ಆರೋಪವು ಕೇಳಿ ಬಂದಿದೆ.

- Advertisement -

Related news

error: Content is protected !!