Sunday, June 14, 2026
spot_imgspot_img
spot_imgspot_img

ಮೈಸೂರು- ರಿಮೋಟ್ ಸೆಲ್ ನುಂಗಿ ಕಂದಮ್ಮ ಸಾವು.

- Advertisement -
- Advertisement -

ಮೈಸೂರು: ರಿಮೋಟ್​ಗೆ ಬಳಸುವ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಇಟ್ಟಿಗೆಗೂಡಿನಲ್ಲಿ ನಡೆದಿದೆ.

ಹೇಮಂತ್ ಸ್ಕಂದಮಣಿರಾಜ್ ಮೃತಪಟ್ಟ ಮಗು. ಆಗಸ್ಟ್ 31ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಹೇಮಂತ್ ಸೆಲ್ ನುಂಗಿ ಒದ್ದಾಡುತ್ತಿತ್ತು. ಹೀಗಾಗಿ ಕೂಡಲೇ ಪೋಷಕರು ಆತನನ್ನು ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.ನಜರ್​ಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!