

ಬಂಟ್ವಾಳ ತಾಲೂಕಿನಲ್ಲಿರುವ ಶ್ರೀ ಆದಿಪರಾಶಕ್ತಿ ಲಕ್ಮೀ ನರಸಿಂಹ ದೇವಸ್ಥಾನ ಬೀಡಿನಮಜಲು ಇಡ್ಕಿದು ಇಲ್ಲಿ ನವರಾತ್ರಿ ಉತ್ಸವ ಮತ್ತು ಚಂಡಿಕಾಯಾಗ ಕಾರ್ಯಕ್ರಮ ಜರುಗಲಿದೆ. ದಿನಾಂಕ 11-10-2026 ರಿಂದ 21-10-2026 ರವರೆಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 11 ಆದಿತ್ಯವಾರದಂದು ಬೆಳಿಗ್ಗೆ 6 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, 6.15ಕ್ಕೆ ಗಣಪತಿ ಹವನ, 7.45 ಗಣಪತಿ ಹವನ ಪೂರ್ಣಾಹುತಿ , 8.30ಕ್ಕೆ ಬೆಳಗ್ಗಿನ ಮಹಾ ಪೂಜೆ , 9 ಗಂಟೆಗೆ ಸಪ್ತಶತಿ ಪಾರಾಯಣ ನಡೆಯಲಿದೆ. ಬಳಿಕ 10.30ಕ್ಕೆ ಉಗ್ರಾಣ ಮುಹೂರ್ತ, 10.45ಕ್ಕೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ತೀರ್ಥಪ್ರಸಾದ, ಸಂಜೆ 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ಸಹಸ್ರನಾಮಾರ್ಚನೆ, ರಾತ್ರಿ 7 ಗಂಟೆಗೆ ಭಜನಾ ಸೇವೆ ನಡೆಯಲಿದೆ. 8ಗಂಟೆಗೆ ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ
ಅಕ್ಟೋಬರ್ 12 ರ ಸೋಮವಾರ ದಂದು ಬೆಳಿಗ್ಗೆ 8.30ಕ್ಕೆ ಬೆಳಗ್ಗಿನ ಮಹಾ ಪೂಜೆ ಆರಂಭವಾಗಿ, 9 ಗಂಟೆಗೆ ಸಪ್ತಶತಿ ಪಾರಾಯಣ, 10.45ಕ್ಕೆ ನಾಗ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ , ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ತೀರ್ಥಪ್ರಸಾದ, ಸಂಜೆ 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ಸಹಸ್ರನಾಮಾರ್ಚನೆ, ರಾತ್ರಿ 7 ಗಂಟೆಗೆ ಭಜನಾ ಸೇವೆ, ರಾತ್ರಿ 8ಗಂಟೆಗೆ ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ
ಅಕ್ಟೋಬರ್ 13, ಮಂಗಳವಾರ ಬೆಳಿಗ್ಗೆ 8.30ಕ್ಕೆ ಬೆಳಗ್ಗಿನ ಪೂಜೆ ಆರಂಭವಾಗಿ, 9 ಗಂಟೆಗೆ ಸಪ್ತಶತಿ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ತೀರ್ಥಪ್ರಸಾದ, ಸಂಜೆ ಗಂಟೆ 5ರಿಂದ ಯಕ್ಷಗಾನ ಗಾನ ವೈಭವ , 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ಸಹಸ್ರನಾಮಾರ್ಚನೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 7.45 ಕ್ಕೆ ರಂಗಪೂಜೆ, 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ
ಅಕ್ಟೋಬರ್ 14 ಬುಧವಾರದಂದು ಬೆಳಿಗ್ಗೆ 8.30ಕ್ಕೆ ಬೆಳಗ್ಗಿನ ಮಹಾಪೂಜೆ ಆರಂಭವಾಗಿ, 9 ಗಂಟೆಗೆ ಸಪ್ತಶತಿ ಪಾರಾಯಣ, , ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ ,ತೀರ್ಥಪ್ರಸಾದ. ಸಂಜೆ ಗಂಟೆ 5ರಿಂದ ಲಕ್ಷೀನರಸಿಂಹ ಪೂಜೆ , 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ
.ಅಕ್ಟೋಬರ್ 15 ಗುರುವಾರದಂದು ಬೆಳಿಗ್ಗೆ 8.30ಕ್ಕೆ ಬೆಳಗ್ಗಿನ ಮಹಾಪೂಜೆ, 9 ಗಂಟೆಗೆ ಸಪ್ತಶತಿ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ , ತೀರ್ಥಪ್ರಸಾದ. ಸಂಜೆ ಗಂಟೆ 3 ಕ್ಕೆ ಶ್ರೀಚಕ್ರ ಪೂಜೆ , ಸಂಜೆ ಗಂಟೆ 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ಅಕ್ಟೋಬರ್ 16 ಶುಕ್ರವಾರ ಬೆಳಿಗ್ಗೆ 8.30 ರಿಂದ ಬೆಳಗ್ಗಿನ ಮಹಾಪೂಜೆ, 9 ಗಂಟೆಗೆ ಸಪ್ತಶತಿ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ , ತೀರ್ಥಪ್ರಸಾದ, ಸಂಜೆ ಗಂಟೆ 5ರಿಂದ ದುರ್ಗಾನಮಸ್ಕಾರ ಪೂಜೆ , 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ಅಕ್ಟೋಬರ್ 17 ಶನಿವಾರದಂದು ಗ್ಗೆ 8.30 ರಿಂದ ಬೆಳಗ್ಗಿನ ಮಹಾಪೂಜೆ, 9 ಗಂಟೆಗೆ ಸಪ್ತಶತಿ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ , ತೀರ್ಥಪ್ರಸಾದ,6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ. 9 ಗಂಟೆಗೆ ಫ್ರೆಂಡ್ಸ್ ಕ್ಲಬ್ (ರಿ.) ಮಿತ್ತೂರು ಇವರ ಪ್ರಾಯೋಜಕತ್ವದಲ್ಲಿ ತುಳು ಹಾಸ್ಯಮಯ ನಾಟಕ ಚಿ.ಸೌ ಸುಮಂಗಲಾ ಪ್ರದರ್ಶನಗೊಳ್ಳಲಿದೆ.
ಅಕ್ಟೋಬರ್ 18 ಭಾನುವಾರ 8.30 ರಿಂದ ಬೆಳಗ್ಗಿನ ಮಹಾಪೂಜೆ, 9 ಗಂಟೆಗೆ ಸಪ್ತಶತಿ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ , ತೀರ್ಥಪ್ರಸಾದ, ಸಂಜೆ 6 ಕ್ಕೆ ಶ್ರೀ ಸರಸ್ವತಿ ಪೂಜೆ, ಪುಸ್ತಕ ಪೂಜೆ , 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ಅಕ್ಟೋಬರ್ 19 ಸೋಮವಾರ ಬೆಳಿಗ್ಗೆ 8.30 ರಿಂದ ಬೆಳಗ್ಗಿನ ಮಹಾಪೂಜೆ, 9 ಗಂಟೆಗೆ ಸಪ್ತಶತಿ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ , ತೀರ್ಥಪ್ರಸಾದ, ಸಂಜೆ 5 ಕ್ಕೆ ಶ್ರೀ ವನದುರ್ಗಾ ಪೂಜೆ, 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ಅಕ್ಟೋಬರ್ 20 ಮಂಗಳವಾರ ಬೆಳಿಗ್ಗೆ 8.30 ರಿಂದ ಬೆಳಗ್ಗಿನ ಮಹಾಪೂಜೆ, 10.30 ರಿಂದ ಕದಿರು ಪೂಜೆ, ಕದಿರು ವಿತರಣೆ , ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ , ತೀರ್ಥಪ್ರಸಾದ, ಸಂಜೆ 5 ಗಂಟೆಗೆ ಸಪ್ತಶತಿ ಪಾರಾಯಣ , 6.30ಕ್ಕೆ ದೀಪಾರಾಧನೆ, ಕಲ್ಪೋಕ್ತ ಪೂಜೆ, ರಾತ್ರಿ 7ರಿಂದ ಭಜನಾ ಸೇವೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅಪ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ಅಕ್ಟೋಬರ್ 21 ಬುಧವಾರ 6.30ರಿಂದ ದೇವತಾ ಪ್ರಾರ್ಥನೆ , ದೀಪ ಪ್ರಜ್ವಲನೆ, ಮಹಾಸಂಕಲ್ಪ ಕಲಶ ಪ್ರತಿಷ್ಠೆ, ಚಂಡಿಕಾ ಕಲ್ಪೋಕ್ತ ಪೂಜಾ, ಬೆಳಿಗ್ಗೆ 8.30 ರಿಂದ ಬೆಳಗ್ಗಿನ ಮಹಾಪೂಜೆ, 9 ರಿಂದ ಚಂಡಿಕಾಯಾಗ ಪ್ರಾರಂಭ, 10.30ಕ್ಕೆ ಸುವಾಸಿನಿ, ಕನ್ನಿಕಾ, ಬ್ರಹ್ಮಾಚಾರಿ ಪೂಜೆ , 11.30ಕ್ಕೆ ಧಾರ್ಮಿಕ ಪ್ರವಚನ, 11.45ಕ್ಕೆ ಅಕ್ಷರಾಭ್ಯಾಸ, ಕಿವಿ, ಮೂಗು ಚುಚ್ಚಲು ಅವಕಾಶವಿದೆ. ಮಧ್ಯಾಹ್ನ 12 ಗಂಟೆಗೆ ಚಂಡಿಕಾಯಾಗದ ಪೂರ್ಣಾಹುತಿ, 12.30ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








