Saturday, June 28, 2025
spot_imgspot_img
spot_imgspot_img

ವಿಟ್ಲ: (ಅ. 3-11) ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನದಲ್ಲಿ ನವರಾತ್ರಿ ಪೂಜೆ

- Advertisement -
- Advertisement -

ವಿಟ್ಲ: ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನ ಮೇಗಿನಪೇಟೆ, ವಿಟ್ಲ ಇಲ್ಲಿ ತಾರೀಕು 03-10-2024ನೇ ಗುರುವಾರದಿಂದ 11-10-2024ನೇ ಶುಕ್ರವಾರದ ವರೆಗೆ ನವರಾತ್ರಿ ಪೂಜೆಯು ಪ್ರತಿದಿನ ರಾತ್ರಿ 8 ಗಂಟೆಗೆ ನಡೆಯಲಿದೆ.

ದಿನಾಂಕ 08-10-2024ನೇ ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ಗಣಪತಿಹೋಮ ಹಾಗೂ ಸಂಜೆ ಗಂಟೆ 5ರಿಂದ ದುರ್ಗಾನಮಸ್ಕಾರ ಪೂಜೆಯು ನಡೆಯಲಿದೆ.
ರಾತ್ರಿಯ ಪೂಜೆಯ ನಂತರ ಭೋಜನದ ವ್ಯವಸ್ಥೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!