- Advertisement -
- Advertisement -

ಬಂಟ್ವಾಳ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ ನೀರಿಗೆ ಯುವಕರು ಹಾರಿ ಅಪಾಯಕಾರಿ ದುಸ್ಸಾಹಸ ಪ್ರದರ್ಶಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಂಟ್ವಾಳದ ಪಾಣೆ ಮಂಗಳೂರು ಸೇತುವೆಯಿಂದ ಯುವಕರ ತಂಡ ನದಿಗೆ ಹಾರುತ್ತಿದ್ದ ದೃಶ್ಯಗಳು ಇವು.
ನೇತ್ರಾವತಿ ನದಿ ನೀರಿಗೆ ಯುವಕರು ಹಾರಿ ಪ್ರದರ್ಶಿಸುತ್ತಿರುವ ದೃಶ್ಯಬಂಟ್ವಾಳದ ಪಾಣೆ ಮಂಗಳೂರು ಸೇತುವೆಯಿಂದ ಯುವಕರ ತಂಡ ನದಿಗೆ ಹಾರುತ್ತಿದ್ದ ದೃಶ್ಯಗಳು ಇವು.
Posted by VTV on Sunday, 9 August 2020


ಪ್ರತಿ ವರ್ಷವೂ ಮಳೆಗಾಲದಲ್ಲಿ ನದಿಗೆ ಹಾರಿ ಇವರು ಸಾಹಸ ಪ್ರದರ್ಶನ ಮಾಡುತ್ತಿದ್ದಾರೆ. ನದಿಗೆ ಹಾರಿ ದುಸ್ಸಾಹಸ ತೋರುವ ಯುವಕರು, ಬಳಿಕ ಸುರಕ್ಷಿತವಾಗಿ ದಡಕ್ಕೆ ಮರಳುತ್ತಾರೆ. ಪ್ರತಿ ಮಳೆಗಾಲದಲ್ಲಿ ನದಿಗೆ ಹಾರುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ.

- Advertisement -