Friday, March 29, 2024
spot_imgspot_img
spot_imgspot_img

‘ಥಾರ್‌’ ಎಸ್‌ಯುವಿ ವಾಹನ ಬಿಡುಗಡೆಯಾದ 6 ತಿಂಗಳೊಳಗೆ 50ಸಾವಿರಕ್ಕೂ ಅಧಿಕ ಬುಕಿಂಗ್!

- Advertisement -G L Acharya panikkar
- Advertisement -

ನವದೆಹಲಿ: ‘ಥಾರ್‌’ ಎಸ್‌ಯುವಿ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರಕ್ಕೂ ಅಧಿಕ ಬುಕಿಂಗ್ ಆಗಿದೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿ ಸೋಮವಾರ ತಿಳಿಸಿದೆ.

ayo

‘ಹೊಸ ಥಾರ್‌ಗೆ ವ್ಯಕ್ತವಾಗಿರುವ ಅಭೂತಪೂರ್ವ ಸ್ಪಂದನೆಯು ಸಂತೋಷ ತಂದಿದೆ. ಇದು ನಮ್ಮೆಲ್ಲ ನಿರೀಕ್ಷೆಗಳನ್ನು ಮೀರಿಸಿದೆ’ ಎಂದು ಕಂಪನಿಯ ಆಟೊಮೊಟಿವ್‌ ವಿಭಾಗದ ಸಿಇಒ ವಿಜಯ್‌ ನಕ್ರಾ ತಿಳಿಸಿದ್ದಾರೆ.

ಈ ಮಾದರಿಗೆ ಕಾಯುವಿಕೆಯ ಅವಧಿಯು ನಿರೀಕ್ಷೆಗಿಂತಲೂ ದೀರ್ಘವಾಗಿದೆ ಎಂದು ಅವರು ಹೇಳಿದ್ದಾರೆ. ಈ ಸವಾಲಿನ ಸಂದರ್ಭದಲ್ಲಿ ತಯಾರಿಕೆಯನ್ನು ಹೆಚ್ಚಿಸಲು ನಾವು ನಮ್ಮ ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!