Wednesday, June 17, 2026
spot_imgspot_img
spot_imgspot_img

ದ.ಕ : ನಾಳೆ ( ಜುಲೈ 8 ) ಶಾಲೆ, ಕಾಲೇಜುಗಳಿಗೆ ರಜೆ ಇಲ್ಲ

- Advertisement -
- Advertisement -

ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಿಂದಾಗಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗುತ್ತಿದ್ದು, ಆದರೆ, ಶನಿವಾರದಂದು ರಜೆ ಇಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾದ ಹಿನ್ನೆಲೆಯಲ್ಲಿ ರಜೆ ನೀಡಲಾಗಿತ್ತು. ಆದರೆ, ಇದೀಗ ಶುಕ್ರವಾರ ಮಳೆ ಇಳಿಕೆಯಾದ ಹಿನ್ನೆಲೆ ಶನಿವಾರದಂದು ರಜೆ ನೀಡಲಾಗಿಲ್ಲ.

- Advertisement -

Related news

error: Content is protected !!