- Advertisement -
- Advertisement -



ಕೋಲಾರ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇಂದು
ವೈದ್ಯರುಗಳ ಮೇಲೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್ಗಳನ್ನು ಸೀಜ್ ಮಾಡಿದ್ದಾರೆ.
ಅಧಿಕಾರಿಗಳ ತಂಡ ನಕಲಿ ವೈದ್ಯರುಗಳ ಮೇಲೆ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್ಗಳನ್ನು ಸೀಜ್ ಮಾಡಿದ್ದಾರೆ. ಕೋಲಾರ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇಂದು ದಾಳಿ ಮಾಡಿದ್ದು, ಚಿಟ್ನಹಳ್ಳಿ, ಶೆಟ್ಟಿಮಾದಮಂಗಲ, ಮದನಹಳ್ಳಿ ಕ್ರಾಸ್ ಬಳಿಯ ಗೋಕುಲ್ ಕ್ಲಿನಿಕ್, ವೆಂಕಟೇಶ್ವರ ಕ್ಲಿನಿಕ್, ಆನಂದ್ ಕ್ಲಿನಿಕ್ ಜಪ್ತಿ ಮಾಡಿದ್ದಾರೆ. ಸಂಬಂಧಿಸಿದ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ದಾಳಿ ಮಾಡಿ ಸೀಜ್ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -