- Advertisement -
- Advertisement -



ವಿಟ್ಲ ಜೆಸಿಐ ಇದರ ಪೂರ್ವ ಅಧ್ಯಕ್ಷರು, ಜೆಸಿಐ ಕರ್ನಾಟಕದ ಪೂರ್ವ ರಾಜ್ಯಾಧ್ಯಕ್ಷರು, ಜೆಸಿಯ ಇಂಡಿಯಾದ ಪೂರ್ವ ಉಪಾಧ್ಯಕ್ಷರು ಆಗಿದ್ದ ಜೇಸಿ. ಎಲ್ ಎನ್ ಕೂಡೂರುರವರಿಗೆ ಜೆಸಿಐ ವಿಟ್ಲ ವತಿಯಿಂದ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ವಿಟ್ಲ ಗಜಾನನ ಸಭಾ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜೇಸೀಸ್ ಶಾಲಾ ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಶ್ರೀ ಪ್ರಕಾಶ್, ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು, ಹಸನ್ ವಿಟ್ಲ, ಕೆ ಆರ್ ಕೃಷ್ಣ ಪ್ರಸಾದ್ ಮೋನಪ್ಪ ಗೌಡ ಮತ್ತಿತರರು ಭಾಗವಹಿಸಿದ್ದರು.

- Advertisement -