Friday, April 26, 2024
spot_imgspot_img
spot_imgspot_img

ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್.ಗ್ರಾಂಡ್ ಸ್ಲಾಂ ಕಿರೀಟ ಗೆದ್ದ ಜಪಾನ್ ನ ನವೋಮಿ ಒಸಾಕಾ

- Advertisement -G L Acharya panikkar
- Advertisement -

ನ್ಯೂಯಾರ್ಕ್ : ಫೈನಲ್ ಕದನದಲ್ಲಿ ಮೊದಲ ಸೆಟ್ ಸೋತರೂ ಉತ್ತಮ ಕಮ್ ಬ್ಯಾಕ್ ಮಾಡಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಸತತ ಸೆಟ್ ಗೆದ್ದ ನವೋಮಿ ಒಸಾಕ ಯುಎಸ್ ಓಪನ್ ಕಿರೀಟ ಮುಡಿಗೇರಿಸಿದರು.

ನ್ಯೂಯಾರ್ಕ್ ನ ಅರ್ತುರ್ ಅಶೆ ಕ್ರೀಡಾಂಗಣದಲ್ಲಿ ನಿನ್ನೆ ಮುಕ್ತಾಯವಾದ ಪಂದ್ಯದಲ್ಲಿ ಒಸಾಕಾ ಅವರು ಅಜರೆಂಕಾ ಅವರನ್ನು 1-6,6-3,6-3 ಸೆಟ್ ಗಳಿಂದ ಮಣಿಸಿದ್ದಾರೆ.22 ವರ್ಷದ ನವೋಮಿ ಒಸಾಕಾ ಗ್ರಾಂಡ್ ಸ್ಲ್ಯಾಮ್ ಫೈನಲ್ ನಲ್ಲಿ ತಮ್ಮ ಅಜೇಯ ಓಟ ಮುಂದುವರಿಸಿದರು. ಮೂರು ಬಾರಿ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿರುವ ಒಸಾಕಾ ಮೂರು ಬಾರಿಯು ಟ್ರೋಫಿ ಗೆದ್ದಿದ್ದಾರೆ.ಈ ಹಿಂದೆ 2018ರಲ್ಲಿ ಅಮೆರಿಕ ಮುಕ್ತ ಮತ್ತು 2019ರಲ್ಲಿ ಆಸ್ಟ್ರೇಲಿಯಾ ಮುಕ್ತ ಟೆನಿಸ್ ಸರಣಿಯನ್ನು ಸಹ ಗೆದ್ದಿದ್ದರು.

- Advertisement -

Related news

error: Content is protected !!