Sunday, June 29, 2025
spot_imgspot_img
spot_imgspot_img

ವಿಟ್ಲ: ಮೆ॥. ಪಿ. ಜನಾರ್ಧನ ಪೈ ದಿನಸಿ ಮಳಿಗೆಗೆ ವಿವಿಧ ಹುದ್ದೆಗಳಿಗೆ ಸಿಬ್ಬಂದಿಗಳು ಬೇಕಾಗಿದ್ದಾರೆ

- Advertisement -
- Advertisement -

ವಿಟ್ಲ: ಹಲವಾರು ವರ್ಷಗಳಿಂದ ವಿಟ್ಲ ಪರಿಸರದಲ್ಲಿ ಹೆಸರುವಾಸಿಯಾಗಿರುವ ಜನಪ್ರಿಯ ಪಿ. ಜನಾರ್ಧನ ಪೈ (ಜನ್ ಪೈ) ದಿನಸಿ ಮಳಿಗೆಗೆ ವಿವಿಧ ಕೆಲಸ ನಿರ್ವಹಿಸಲು ಸಿಬ್ಬಂದಿಗಳು ಬೇಕಾಗಿದ್ದಾರೆ.

ಡೆಲಿವರಿ ಬಾಯ್ ಹುದ್ದೆ: ದ್ವಿಚಕ್ರ ವಾಹನ ಪರವಾನಿಗೆ ಹೊಂದಿರುವ 2 ಸವಾರರು ಬೇಕಾಗಿದ್ದಾರೆ.

ಪ್ಯಾಕಿಂಗ್ ಹುದ್ದೆ: 3 ಜನ ಹುಡುಗಿಯರು/ ಹುಡುಗರು ಬೇಕಾಗಿದ್ದಾರೆ.

ಹೆಲ್ಪರ್ಸ್ ಹುದ್ದೆ: 3 ಜನ
ಹುಡುಗಿಯರು/ ಹುಡುಗರು ಬೇಕಾಗಿದ್ದಾರೆ.

ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಸಂಪರ್ಕಿಸಿ:
94484 72207

- Advertisement -

Related news

error: Content is protected !!