- Advertisement -
- Advertisement -





ವಿಟ್ಲ: ಪಟ್ಟಣದ ಕೆ.ಜೆ. ಟವರ್ ಬಳಿ ‘ಪಂಚಶ್ರೀ’ ಏರ್ ಕಂಡೀಷನಿಂಗ್ ಮತ್ತು ರೆಫ್ರಿಜರೇಟರ್ ಸಂಸ್ಥೆ ಮಾ. 20, ಶುಕ್ರವಾರದಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ವಿಧದ ಏರ್ ಕಂಡೀಷನರ್ ಮಾರಾಟ, ಸರ್ವಿಸ್, ಮೆಂಟೈನನ್ಸ್ ಹಾಗೂ ಇನ್‌ಸ್ಟಾಲೇಶನ್ ಸೇವೆಗಳು ಲಭ್ಯವಿದೆ.
ವಿಟ್ಲದ ಸರಕಾರಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆ.ಜೆ. ಟವರ್‌ನಲ್ಲಿ ಹೇಮಂತ್ ಕುಮಾರ್ ಅವರ ಮಾಲಕತ್ವದಲ್ಲಿ ಈ ಸಂಸ್ಥೆ ಆರಂಭವಾಗಲಿದೆ.
- Advertisement -








