Tuesday, April 16, 2024
spot_imgspot_img
spot_imgspot_img

ನವಿಲುಗಳಿಗೆ ಆಹಾರ ನೀಡಿದ ಪ್ರಧಾನಿ ಮೋದಿ-ವಿಡಿಯೋ ವೈರಲ್.!

- Advertisement -G L Acharya panikkar
- Advertisement -

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿರುವ ರಾಷ್ಟ್ರಪಕ್ಷಿ ನವಿಲುಗಳಿಗೆ ಆಹಾರ ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗಿನ ವಾಯು ವಿಹಾರದ ಕೆಲವು ದೃಶ್ಯಗಳುಳ್ಳ 1.47 ನಿಮಿಷಗಳ ಈ ವಿಡಿಯೋದಲ್ಲಿ ನವಿಲುಗಳಿಗೆ ಮೋದಿ ಅವರು ಕಾಳು ಹಾಕುತ್ತಿರುವ ದೃಶ್ಯಗಳಿವೆ.ಅಲ್ಲದೆ ತಮ್ಮ ನಿವಾಸದಿಂದ ಕಚೇರಿವರೆಗೆ ಬೆಳಗಿನ ವಾಯುವಿಹಾರದ ದೃಶ್ಯ ತುಣುಕುಗಳಿವೆ.

- Advertisement -

Related news

error: Content is protected !!