- Advertisement -
- Advertisement -





ಶಿವಾಜಿ ಮಿತ್ರ ಮಂಡಲ ಇದರ ಆಶ್ರಯದಲ್ಲಿ 32ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಗುರುಪ್ರಸಾದ್ ಬಡಕ್ಕಿಲ್ಲಾಯರ ಪೌರೋಹಿತ್ಯದಲ್ಲಿ ಡಿ.29 ರಂದು ರವಿವಾರ ಸಂಜೆ 5:30 ಕ್ಕೆ ವಿಟ್ಲದ ಶಿವಾಜಿನಗರದಲ್ಲಿ ನಡೆಯಲಿದೆ.
- Advertisement -