Tuesday, July 1, 2025
spot_imgspot_img
spot_imgspot_img

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ನ ಕೈಕಂಬ ವಲಯ ಸಮಿತಿ ಅಸ್ಥಿತ್ವಕ್ಕೆ

- Advertisement -
- Advertisement -

ಬಿ.ಸಿ ರೋಡು: ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿನ ರಕ್ತದ ಬೇಡಿಕೆಗಳನ್ನು ಈಡೇರಿಸಲು ನಗರ ಮಟ್ಟದಲ್ಲಿ ಸಂಘಟಿತ ಸೇವೆ ನೀಡುವ ಉದ್ದೇಶದಿಂದ ಸ್ಥಾಪಿತವಾದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಇದರ ಕೈಕಂಬ ವಲಯ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.

ವಲಯ ಅಧ್ಯಕ್ಷರಾಗಿ ರಫೀಕ್ ಶಾಂತಿ ಅಂಗಡಿ, ಉಪಾಧ್ಯಕ್ಷರಾಗಿ ಅನ್ವರ್ ಕೆ.ಎಚ್ ತಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶಾಂತಿ ಅಂಗಡಿ, ಕಾರ್ಯದರ್ಶಿಯಾಗಿ ನೌಶೀನ್ ಶಾಂತಿ ಅಂಗಡಿ, ಜೊತೆ ಕಾರ್ಯದರ್ಶಿ ಫಾರೂಕ್ ಶಾಂತಿ ಅಂಗಡಿ, ಕೋಶಾಧಿಕಾರಿಯಾಗಿ ಶಾಫಿ ಎಂ.ಆರ್ ಆಯ್ಕೆಯಾಗಿದ್ದು,

ಸದಸ್ಯರಾಗಿ ಸಮೀರ್ ಕೆ.ಎಚ್ ತಲಪಾಡಿ, ಹಬೀಬ್ ಶಾಂತಿ ಅಂಗಡಿ, ಇಶಾಕ್ ಶಾಂತಿ ಅಂಗಡಿ, ಅಬ್ದುಲ್ ಖಾದರ್ ತಾಳಿಪಡ್ಪು, ಶಾಹೀನ್ ಶಾಂತಿ ಅಂಗಡಿ, ಜಮಾಲ್ ನಂದರಬೆಟ್ಟು, ಅಶ್ರಫ್ ತಲಪಾಡಿ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!