Saturday, July 5, 2025
spot_imgspot_img
spot_imgspot_img

*ಬೊಲ್ಲಾರ್ ಪ್ರವೀಣ್ ಚಂದ್ರ ಶೆಟ್ಟಿ ಬೇಕೂರು ನಿಧನ*

- Advertisement -
- Advertisement -

ಬೊಲ್ಲಾರ್ ಪ್ರವೀಣ್ ಚಂದ್ರ ಶೆಟ್ಟಿ ಬೇಕೂರು ( ತಲಪಾಡಿ ಪಂಜಳ ಪಕ್ಕಳ ಮನೆತನದ) ಅಸೌಖ್ಯದ ಕಾರಣ ನಿಧನರಾದರು.

ಮುತ್ತಪ್ಪ ರೈಯವರ ಬಲಗೈ ಬಂಟರಾಗಿ, ಅವರ ಅಂಗರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ಅದನ್ನು ಬಹಳ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಜಯಕರ್ನಾಟಕ ಸಂಘಟನೆಯಲ್ಲಿ ತೊಡಗಿಕೊಂಡು ಸದಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಉತ್ಸಾಹಿಯಾಗಿ ಸದಾ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿದ್ದ ಪ್ರವೀಣ್ ಚಂದ್ರ ಶೆಟ್ಟಿ ಬೇಕೂರು ಅನಾರೋಗ್ಯದಿಂದ ಇಂದು ಅಕಾಲಿಕ ಮರಣ ಹೊಂದಿದರು. ಮೃತರು ಪತ್ನಿ ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!