- Advertisement -
- Advertisement -






ಪುತ್ತೂರು :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ ‘ಇಲ್ಲಿಯ LKG ಹಾಗೂ UKG ಮಕ್ಕಳಿಗೆ ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಆಟಿಕೆಗಳ ವಿತರಣೆ ಕಾರ್ಯಕ್ರಮ ಕೋಡಿಂಬಾಡಿ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಇನ್ನರ್ವ್ಹೀಲ್ ಅಧ್ಯಕ್ಷರಾದ ರಾಜೇಶ್ವರಿ ಆಚಾರ್ ,ತನುಜಾ ಕ್ಸೇವಿಯರ್, ಸೆನೋರಿಟ ಆನಂದ್ ,ಸುಪ್ರಭಾ ದಾಮೋದರ್, ಸವಿತಾ ರೈ,ಶಾಲಾ ಎಸ್.ಡಿ ಎಂ.ಸಿ ಅಧ್ಯಕ್ಷರಾದ ಶೇಖರ ಪೂಜಾರಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು,ಎಸ್.ಡಿ.ಎಂ.ಸಿ ಮಾಜಿ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ,ಉಪ್ಪಿನಂಗಡಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಹರಿಪ್ರಸಾದ್,ಶಾಲಾ ಮುಖ್ಯ ಗುರುಗಳಾದಬಾಲಕೃಷ್ಣ ಎನ್, ಹಾಗೂ ಶಿಕ್ಷಕ ವೃಂದ,ಆಶಾ ಕಾರ್ಯಕರ್ತೆಯಾದ ಪವಿತ್ರಾ,ನಿವೃತ್ತ ಶಿಕ್ಷಕಿ ಲಕ್ಷ್ಮಿ,ಶಾಲಾ ಮಕ್ಕಳು ಮತ್ತು ಪೋಷಕರುಉಪಸ್ಥಿತರಿದ್ದರು.
- Advertisement -