- Advertisement -
- Advertisement -





1999- 2000 ನೇ ಇಸವಿಯಲ್ಲಿ 9 ನೇ ತರಗತಿ ಕಲಿಯುತ್ತಿದ್ದ ಹುಡುಗ ಮಣ್ಣು ಮತ್ತು ರಟ್ಟುಗಳನ್ನು ಉಪಯೋಗಿಸಿ ಗೊಂಬೆ ಕೀಲು ಕುದುರೆಗಳನ್ನು ರಚಿಸಿ ರಸಿಕ ಗೊಂಬೆ ಬಳಗ ಎಂಬ ನಾಮಾಂಕಿತದೊಂದಿಗೆ ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿಯ ಮೆರವಣಿಗೆಯಲ್ಲಿ ಪ್ರಥಮ ಕಾರ್ಯಕ್ರಮ ನೀಡಿ ಸತತ 24 ವರ್ಷಗಳ ಕಲಾ ಸೇವೆ ನೀಡಿದೆದೇವರ ಮಹಿಮೆಯಿಂದ ಗೊಂಬೆ ಬಳಗದೊಂದಿಗೆ ಟ್ಯಾಬ್ಲೋ ನಾಟಕಗಳಿಗೆ ವೇಷ ಭೂಷಣ ಗಳು ನೃತ್ಯಗಳಿಗೆ ವೇಷ ಭೂಷಣಗಳು ಚಿತ್ರ ಕಲೆಗಳುಜಾತ್ರೆ ,ಶಾಲೆ, ಯುವಕಮಂಡಲಗಳ ವಾರ್ಷಿಕೋತ್ಸವಗಳಲ್ಲಿ ಕಾರ್ಯಗಳನ್ನು ನೀಡುತ್ತಾ ವಿಟ್ಲ ಬೊಬ್ಬೆಕೇರಿಯ ಆಶೀರ್ವಾದ ಕಾಂಪ್ಲೆಕ್ಸ್ ನಲ್ಲಿ ಕಲಾರಸಿಕ ಆರ್ಟ್ಸ್ ಎಂಬ ಕಛೇರಿಯನ್ನು ಹೊಂದಿದ್ದುಕರ್ನಾಟಕ ಕೇರಳ ಮಹಾರಾಷ್ಟ್ರ ದಲ್ಲೂ ಕಾರ್ಯಕ್ರಮ ನೀಡಿದೆಇಂದು ವಿಟ್ಲ ಅಯ್ಯಪ್ಪ ಸ್ವಾಮಿ ಜಾತ್ರೆಯ ಮೆರವಣಿಗೆಯಲ್ಲಿ 25 ವೇಷ ಗಳೊಂದಿಗೆ 25 ನೇ ವರ್ಷದ ಕಲಾರಸಿಕ ಆರ್ಟ್ಸ್ ಕಲಾ ಸೇವೆ ನಡೆಯಲಿದೆ.
- Advertisement -