Sunday, June 29, 2025
spot_imgspot_img
spot_imgspot_img

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ (ಮಾ.24) ಸೋಮವಾರದ ಕಾರ್ಯಕ್ರಮ

- Advertisement -
- Advertisement -

ಬೊಳ್ಳಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮಾರ್ಚ್ 20-3-2025 ನೇ ಗುರುವಾರದಿಂದ 27-3-2025ನೇಗುರುವಾರದವರೆಗೆ ಭರಣಿ ಮಹೋತ್ಸವ ನಡೆಯಲಿದೆ.

ಮಾ. 24 ರಂದು ಮದ್ಯಾಹ್ನ 12-00ಕ್ಕೆ : ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6-00 ರಿಂದ : ಭಜನೆ,ರಾತ್ರಿ 8-00 ರಿಂದ : ಅನ್ನಸಂತರ್ಪಣೆ,ರಾತ್ರಿ 9-00 ರಿಂದ : ಬಲಿ ಉತ್ಸವ, ಬಿಂಬದರ್ಶನ, ಚದುರಂಗ ಕಳ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 6-00 ರಿಂದ ನಡೆಯಲಿದೆ.

- Advertisement -

Related news

error: Content is protected !!