Sunday, June 14, 2026
spot_imgspot_img
spot_imgspot_img

ಪುತ್ತೂರು : ಪ್ರಗತಿಪರ ಕೃಷಿಕ ಬೇರಿಕೆ ಸೋಮಪ್ಪ ಗೌಡ ನಿಧನ

- Advertisement -
- Advertisement -

ಪುತ್ತೂರು : ನೆಕ್ಕಿಲಾಡಿ ಗ್ರಾಮದ ಬೇರಿಕೆ ತಿಮ್ಮಯ್ಯ ಗೌಡರವರ ಪುತ್ರ ಪ್ರಗತಿಪರ ಕೃಷಿಕ ಸೋಮಪ್ಪ ಗೌಡ(91 ವ)ರವರು ಇಂದು (ಏ.24) ನಿಧನರಾದರು.

ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದರು. ಮೃತರು ಮಕ್ಕಳಾದ ರಮೇಶ್ ಗೌಡ, ನಾಗೇಶ್ ಗೌಡ, ಪ್ರಕಾಶ್ ಗೌಡ, ಸತೀಶ್ ಗೌಡ, ಮೋಹಿನಿ ಅಮೈ, ಉಮಾವತಿ ಕನ್ಯಾನ, ಸುಶೀಲ ಪುಳು, ಪುಷ್ಪ ವೇಣೂರು, ಯಮುನಾ ಮುಕ್ರಂಪಾಡಿ, ಅಳಿಯಂದಿರಾದ ಈಶ್ವರ ಗೌಡ ಅಮೈ, ಸೇಸಪ್ಪ ಗೌಡ ಕನ್ಯಾನ, ಸೇಸಪ್ಪ ಗೌಡ ಪುಳು, ಶಿವರಾಮ ಗೌಡ ವೇಣೂರು, ಸದಾನಂದ ಗೌಡ ಮುಕ್ರಂಪಾಡಿ, ಸೊಸೆಯಂದಿರಾದ ಮೀನಾಕ್ಷಿ, ಪುಷ್ಪಾವತಿ, ಜಯಶ್ರೀ, ಶ್ರುತಿ, ಮೊಮ್ಮಕ್ಕಳು ಮತ್ತು ಮರಿಮೊಮ್ಮಕಳನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರವು ಇಂದು ಸ್ವಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!