Friday, June 27, 2025
spot_imgspot_img
spot_imgspot_img

ವಿಟ್ಲ : ವಿಟ್ಲ ಮೂಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಪುನೀತ್ ಮಾಡತ್ತಾರ್ ಉಪಾಧ್ಯಕ್ಷರಾಗಿ ರೋಹಿಣಿ.ಡಿ ಆಯ್ಕೆ

- Advertisement -
- Advertisement -

ವಿಟ್ಲ: ವಿಟ್ಲ ಮೂಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಪುನೀತ್ ಮಾಡತ್ತಾರ್ ಹಾಗೂ ಉಪಾಧ್ಯಕ್ಷರಾಗಿ ರೋಹಿಣಿ ಡಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಇವರನ್ನು ನೋಡೆಲ್ ಅಧಿಕಾರಿ ನಂದನ್ ಶೆಣೈ  ಅಧಿಕೃತವಾಗಿ ಘೋಷಣೆ ಮಾಡಿದರು.

ಮಾಜಿ ಶಾಸಕರಾದ  ಸಂಜಿವ ಮಠಂದೂರು, ಮಂಡಲ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವ , ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಹಾಗೂ ಪುರುಷೋತ್ತಮ್ ಮುಂಗ್ಲಿಮನೆ , ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ , ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಶಕ್ತಿಕೇಂದ್ರ ಸಂಚಾಲಕರಾದ ಗೋವಿಂದರಾಜ್ ಭಟ್
ಬಿಜೆಪಿ ಪ್ರಮುಖರಾದ ಹರೀಶ್ ಬಿಜಾತ್ರೆ ಮತ್ತು ಬಿಜೆಪಿ ಮುಖಂಡರು ಶುಭ ಹಾರೈಸಿದರು.

- Advertisement -

Related news

error: Content is protected !!