Friday, May 23, 2025
spot_imgspot_img
spot_imgspot_img

ಪುತ್ತೂರು: ತಿರುಮಲ ಫ್ಯುಯಲ್ಸ್‌‌‌ನ ಶೆಲ್ ಪೆಟ್ರೋಲ್ ಪಂಪ್‌ನಲ್ಲಿ ಅಕ್ಷಯ ತೃತೀಯಕ್ಕೆ ಗ್ರಾಹಕರಿಗೆ ವಿಶೇಷ ಆಫರ್‌ ಪುತ್ತೂರಿನಲ್ಲಿ ಮೊದಲ ಬಾರಿಗೆ ಇಂದಿನ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್..!

- Advertisement -
- Advertisement -

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ತಿರುಮಲ ಫ್ಯುಯಲ್ಸ್‌‌‌ನ ಶೆಲ್ ಪೆಟ್ರೋಲ್ ಪಂಪ್‌ನಲ್ಲಿ ಈ ಬಾರಿಯ ಅಕ್ಷಯ ತೃತೀಯಕ್ಕೆ ಗ್ರಾಹಕರಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ.ಏ.30ರಂದು ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗಾಗಿ ಇಂದಿನ ಮಾರುಕಟ್ಟೆ ದರಕ್ಕಿಂತ ಲೀಟರ್‌ಗೆ ರೂ. 1 ಕಡಿಮೆ ಬೆಲೆಗೆ ಪೆಟ್ರೋಲ್ ಅನ್ನು ನೀಡುತ್ತಿದ್ದು, ಗ್ರಾಹಕರು ಸೀಮಿತ ಅವಧಿಗೆ ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದು.

*ಅತ್ಯುತ್ತಮ ಇಂಧನ ಗುಣಮಟ್ಟ – ನಿಮ್ಮ ಎಂಜಿನ್ ನಿತ್ಯ ಸ್ವಚ್ಛವಾಗಿರಲು ಶೆಲ್ ಸಹಾಯ ಮಾಡುತ್ತದೆ.*ಹೆಚ್ಚಿದ ಮೈಲೇಜ್ – ಲೀಟರ್‌ಗೆ ಹೆಚ್ಚು ಕಿಲೋಮೀಟರ್ ನೀಡಲು ವಿನ್ಯಾಸಗೊಳಿಸಲಾಗಿದೆ.ಜಾಗತಿಕ ನಂಬಿಕೆ – ಶೆಲ್‌ನ ವಿಶ್ವಮಟ್ಟದ ತಂತ್ರಜ್ಞಾನ ಈಗ ಗ್ರಾಹಕರ ಸೇವೆಗೆಈ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಈಗ ತಿರುಮಲ ಫ್ಯುಯಲ್ಸ್‌‌‌ನ ಶೆಲ್ ಪೆಟ್ರೋಲ್ ಪಂಪ್‌ನಲ್ಲಿ ಲಭ್ಯವಿದೆ.ಇಂದೇ ಭೇಟಿ ನೀಡಿ: ತಿರುಮಲ ಫ್ಯುಯಲ್ಸ್ ಪುತ್ತೂರುಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81477 99231 | 81477 99232 | 81477 99233

- Advertisement -

Related news

error: Content is protected !!