- Advertisement -
- Advertisement -



ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಶಾಖೆ ಪುತ್ತೂರು ಇದರ ಅಧ್ಯಕ್ಷರಾದ ಬಿ. ಕೆ. ಅಣ್ಣಪ್ಪ ಕಾರೆಕ್ಕಾಡು ಅವರೊಂದಿಗೆ ಶ್ರೀ ಜೆ. ಕೃಷ್ಣ ರಾವ್ ನಿಂದ ವಂಚನೆಗೊಳಗಾದ ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಶುಕ್ರವಾರ (ಜು. 04)ರಂದು ಸ್ಥಾಪಕ ಅಧ್ಯಕ್ಷರಾದ ಬಿ. ಕೆ. ಸೇಸಪ್ಪ ಬೆದ್ರಕಾಡು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಫೋನ್ ಮೂಲಕ ಒತ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಲೋಕೇಶ್ ತೆಂಕಿಲ, ಧನಂಜಯ ನಾಯ್ಕ ಬಲ್ನಾಡ್, ಸಂಜೀವ ವಿಟ್ಲ ಉಪಸ್ಥಿತರಿದ್ದರು.
- Advertisement -