- Advertisement -
- Advertisement -





ಪುತ್ತೂರು: ಮುಳಿಯದ ನೂತನ ನವೀಕೃತ ವಿಸ್ತ್ರತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ರೋಟರಿ ಕ್ಲಬ್ ಈಸ್ಟ್ ಹಾಗೂ ರೋಟರಿ ಕ್ಲಬ್ ಯುವ ಇದರ ಸಹಯೋಗದೊಂದಿಗೆ ಮಧುರ ಮಧುರ ನೆನಪುಗಳಿಗೆ ನಾದ ಸ್ಪರ್ಶದ ಸಂಭ್ರಮ ಗಾನ ಮಯೂರ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ “ರಸಮಂಜರಿ” ಕಾರ್ಯಕ್ರಮ ಏ. 24-42025ನೇ ಗುರುವಾರ ಅಪರಂಜಿ ರೂಫ್ ಗಾರ್ಡನ್, 3ನೇ ಮಹಡಿ , ಸುಲೋಚನಾ ಟವರ್ಸ್ ಕೋರ್ಟ್ ರೋಡ್ ಪುತ್ತೂರು ಇಲ್ಲಿ ನಡೆಯಲಿದೆ.

ಸಂಗೀತ ಪ್ರಿಯರಿಗಾಗಿ ವಿಶೇಷ ಸಂಗೀತ ಸಂಜೆ ಹಿಂದ ಮತ್ತು ಕನ್ನಡ ಗೀತೆಗಳು. ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರು ಅನ್ವಿತ್ ಕುಮಾರ್ ಸಿ.ವಿ ಹಾಗೂ ತನುಶ್ರೀ ಮಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ರಸಮಂಜರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -