Saturday, June 28, 2025
spot_imgspot_img
spot_imgspot_img

ಪುತ್ತೂರು: ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ; 5 ಕೋಳಿ, ನಗದು ಸಹಿತ ಐವರು ವಶಕ್ಕೆ..!

- Advertisement -
- Advertisement -

ಪುತ್ತೂರು: ಕೋಳಿ ಅಂಕಕ್ಕೆ ನಡೆಸುತ್ತಿದ್ದ ವೇಳೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿದ ಘಟನೆ ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೆರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್‌‌ ಠಾಣಾಧಿಕಾರಿ ಸಿಬ್ಬಂದಿಗಳು ದಾಳೀ ನಡೆಸಿದ್ದು ಈ ವೇಳೆ ಕೋಳಿ ಅಂಕಕ್ಕೆ ಬಳಸಿದ 5 ಕೋಳಿ ಮತ್ತು 7710 ರೂ. ಹಾಗೂ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಜಂಬೂರಾಜ್ ಮಹಾಜನ್, ಸಿಬ್ಬಂದಿಗಳಾದ ಯೋಗೀಶ್, ರಾಧಾಕೃಷ್ಣ, ಪ್ರವೀಣ್ ರೈ, ಜಯಶ್ರೀ, ದೇವೇಂದ್ರ, ಭೀಮನಗೌಡ ಬಿರಾದರ್, ಅಸ್ತಮ್ ಯುವರಾಜ್ ಅವರ ತಂಡ ದಾಳಿ ನಡೆಸಿದೆ.

- Advertisement -

Related news

error: Content is protected !!