ವಿಜೇತರಾಗಿ ಮಿಂಚಿದ ವಿಟ್ಲದ ಸೆನ್ಸಾಯಿ ಮಾಧವ ಅಳಿಕೆರವರ ವಿಧ್ಯಾರ್ಥಿಗಳು


ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ವಿಟ್ಲದ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ಭಾಗವಸಿದ್ದು ಪದಕ ವಿಜೇತರಾಗಿರುತ್ತಾರೆ. ವಿಧ್ಯಾರ್ಥಿಗಳಿಗೆ ಸುರೇಶ್, ದಿಲೀಪ್, ರೋಹಿತ್ S N,ನಿಖಿಲ್ K T, ನಿವೇದಿತಾ, ರೋಶಿನಿ, ಪಾವನ, ಸುಧೀನ್, ಭವಿಶ್ ತರಬೇತಿ ನೀಡಿರುತ್ತಾರೆ.
ಸೇಂಟ್ ರೀಟಾ ಶಾಲೆ
1.ಸುವೀಕ್ಷ್ ರೈ 4ನೇ ತರಗತಿ ಕಟಾ-1ನೇ,2.ಚಿನ್ಮಯ ಎಸ್ 7ನೇ ತರಗತಿ ಕಟಾ-1ನೇ ಕುಮಿತೆ-1ನೇ,3.ಮೌಷ್ಮಿ ಶೆಟ್ಟಿ 8ನೇ ತರಗತಿ ಕಟಾ-3ನೇ ಕುಮಿತೆ-3ನೇ,4.ಪ್ರಣಮ್ಯ ಪಿ ಎಸ್ 7ನೇ ತರಗತಿ ಕಟಾ-1ನೇ ಕುಮಿತೆ-2ನೇ,5.ಸ್ಟಾಲನ್ 2ನೇ ತರಗತಿ ಕಟಾ-2ನೇ,6.ರೈನಾನ್ ಜೋ ಡಿಸೋಜಾ 2ನೇ ತರಗತಿ ಕಟಾ-3ನೇ ಕುಮಿಟೆ-2ನೇ,7.ಮೋಹಿಕ್ ವಿ ಎಚ್ ಮೊಯ್ಲಿ 4ನೇ ತರಗತಿ ಕಟಾ-2ನೇ,8.ರೋವಿಲ್ ಕಟಾ 3ನೇ ಕುಮಿಟೆ,9.ವಿಸ್ಮಯ ಕಟಾ-2ನೇ,10.ಮೋಹಕ್ ಡಿ ಆರ್ 5ನೇ ಕಟಾ-1ನೇ ಕುಮಿಟೆ-2ನೇ,11.ಲಕ್ಷ್ಯ ಎನ್ ಕಟಾ-1ನೇ ಕುಮಿಟೆ-2ನೇ,12.ಪಾರ್ಥ ಕಟಾ-3ನೇ,ಹರನ್ ಬಿ 4th std ಕಟಾ-2nd ಕುಮಿಟೆ-3rd
ವಿಟ್ಲ ಜೇಸೀಸ್ ಶಾಲೆಯ
1.ಮೃದುಲ N M ಕಟಾ-2nd ಕುಮಿಟೆ-1st,2.ಸಾನ್ವಿ A ಕಟಾ-1st ಕುಮಿತೆ-2nd,3.ನಿಧೀಕ್ಷ ಎಂ ಕಟಾ-2nd ಕುಮಿಟೆ-2nd,4.ಶ್ರೀರಾಮ ಬಿ ವಿ ಕಟಾ-3rd ಕುಮಿಟೆ-3rd,5.ಧನ್ವಿ ಎಸ್ ಕಟಾ-3rd ಕುಮಿಟೆ-1st,6.ಅಕ್ಷನ್ ಕೆ ಕಟಾ-1st ಕುಮಿಟೆ-3rd,7.ಆರ್ಯ ಎಸ್ ಸಮನಿ ಕಟಾ-2nd ಕುಮಿಟೆ-2nd,8.ಪ್ರಥಮ್ ಕಾಮತ್ ಕಟಾ- ಕುಮಿಟೆ- 9.ಪ್ರಣ್ವಿ ಕಾಮತ್ ಕಟಾ-1st ಕುಮಿಟೆ-1st 10.ಧ್ರುವ ಕಟಾ-1st ಕುಮಿಟೆ-1 11.ಸಾನ್ವಿ 12.ಮನಸ್ವಿ ಕಟಾ-1st ಕುಮಿಟೆ-1st 13.ದ್ರುತಿ ಕಟಾ-3rd ಕುಮಿಟೆ-3rd 14.ಭವಿಶ್ ಪಿ ಕಟಾ-1st ಕುಮಿಟೆ-1st 15.ಭರತ್ ಪಿ ಕಟಾ-1st ಕುಮಿಟೆ-1st 16.ಮಹಮ್ಮದ್ ಆಕಿಫ್ ಕಟಾ-2nd ಕುಮಿಟೆ-3rd ಕುಮಿಟೆ-1st .ಓಜಾಲ ಶಾಲೆ 1.ಹಂಸಿಕ ಕಟಾ-1st ಕುಮಿಟೆ-1st 2.ತ್ರುಷ್ಯಾ ಕಟಾ-1st ಕುಮಿಟೆ-2nd 3.ಸ್ವಸ್ತಿಕ್ ಕಟಾ-1st ಕುಮಿಟೆ-2nd 4.ವರುಣ್ ಕಟಾ-1st ಕುಮಿಟೆ-1st 5.ಲಿಪಿಕ ಕಟಾ-3rd ಕುಮಿಟೆ-2nd 6.ಲಿತಿಕ ಕಟಾ-1st ಕುಮಿಟೆ-1st 7.ಸಂಪ್ರೀತ್ ಕಟಾ-2nd ಕುಮಿಟೆ-1st
ಬೆಥನಿ ಆಂಗ್ಲ ಮಾಧ್ಯಮ ಶಾಲೆ
1.ಸಿಯೋನ್ ಲಸ್ರಾದೊ ಕಟಾ-2nd ಕುಮಿಟೆ-3rd 2.ರಿಯೋನ್ ಲಸ್ರಾದೊ ಕಟಾ-1st ಕುಮಿಟೆ-2nd
ಜನಪ್ರೀಯ ಸೆಂಟ್ರಲ್ ಸ್ಕೂಲ್
1.ಝೀವಾ ಸೆರಿಶ್ 7th std ಕಟಾ-1st ಕುಮಿಟೆ-3rd 2.ಝಹಿ ಅರ್ಮಾನ್ 5th std ಕಟಾ-2nd ಕುಮಿಟೆ-2nd 3.ಮಹಮ್ಮದ್ ಅಯಾನ್ ಕಲಂದರ್ 7th std ಕುಮಿಟೆ-3rd 4.ಮೊಹಮ್ಮದ್ ಅಮೀನ್ 5th std ಕಟಾ-2nd ಕುಮಿಟೆ-2nd 5.ರಫಾನ್ 5th std ಕಟಾ-1st ಕುಮಿಟೆ-3rd 6.ಮನಾಫ್ 8th std ಕಟಾ-1st ಕುಮಿಟೆ-1st 9.ಜತಿನ್ ಕಟಾ-2nd ಕುಮುಟೆ-3rd 7.ರಾಯಿಫ್ 6th ಕಟಾ-3rd ಕುಮಿಟೆ-2nd 8.ದಿಶಾನ್ 4th std ಕಟಾ-2nd
ಫಿಲೋಮಿನ ಹೈಸ್ಕೂಲ್
1.ಮೆಲ್ಸನ್ ಮೊರಸ್ ಕಟಾ:3rd ಕುಮಿಟೆ-2nd 2.ಕ್ಲಿಪ್ಸನ್ ಮೊರಸ್ ಕಟಾ:1st ಕುಮಿಟೆ:1st 3.ಮನ್ವಿತ್ ಜೈಸನ್ ನೊರೊನ್ಹಾ ಕಟಾ:2nd ಕುಮಿಟೆ:2nd
ಮಾದರಿ ಶಾಲೆ ವಿಟ್ಲ
1.ಲೋಕ್ಷಿತ್ ಕಟಾ-3ನೇ ಕುಮಿಟೆ-3ನೇ 2.ಸುಮತಿ ಕಟಾ-3ನೇ ಕುಮಿಟೆ-2ನೇ 3.ಸುಮಂತ್ ಕಟಾ-2ನೇ ಕುಮಿಟೆ-1ನೇ 4.ಶ್ರೀದೇವಿ ಕಟಾ-3ನೇ ಕುಮಿಟೆ-1ನೇ 5.ಅನಂತ್.ಆರ್ ಕಟಾ-3ನೇ ಕುಮಿಟೆ-3ನೇ 6.ಪ್ರಾರ್ಥನಾ.ಆರ್.ಎಚ್ ಕಟಾ-3ನೇ ಕುಮಿಟೆ-3ನೇ 7.ಸನಿಹ ಚಕ್ರಕೋಡಿ ಕಟಾ-1ನೇ 8.ರಿಕ್ಷಿತ್ ಕಟಾ-3ನೇ 9.ಸಾತ್ವಿಕ್.ಕೆ ಕಟಾ-1ನೇ ಕುಮಿಟೆ-3ನೇ 10.ಮನದೀಪ್ ರೈ ಕೆ ಕಟಾ-1ನೇ ಕುಮಿಟೆ-3ನೇ 11.ಕಲಾಶಾಸ್ತರ್ ಆರ್ ಕಟಾ-2ನೇ ಕುಮಿಟೆ-3ನೇ 12.ಮುಹಮ್ಮದ್ ಬಿಲಾಲ್.ಎಸ್ ಕಟಾ-2ನೇ 13.ಕಾರ್ತಿಕೇಯ ವಿ ಎನ್ ಕಟಾ-2nd ಕುಮುಟೆ-1st 14.ಲವೀಶ್ 2nd stdಕಟಾ-1st ಕುಮಿಟೆ-1st 15.ರಿಶಿತ್ ಕೆ ಕಟಾ-1st ಕುಮಿಟೆ-3rd
ಸರ್ಕಾರಿ ಶಾಲೆ ಶಾಲೆ ಮಿತ್ತೂರು ,ಇಡ್ಕಿದು
1.ವಿಶ್ವಜಿತ್ ಆರ್ 3rd std ಕಟಾ-3rd.
DKZPGPH ಶಾಲೆ ಕೇಪು
1.ಭುವನಾ 6ನೇ ತರಗತಿ ಕಟಾ-ಪ್ರಥಮ, ಕುಮಿಟಿ -ದ್ವಿತೀಯ 2.ಸನ್ಮಿತ್ 4ನೇ ತರಗತಿ ಕಟಾ -ತ್ರಿತಿಯ, ಕುಮಿಟಿ -ದ್ವಿತೀಯ 3.ಮೋಕ್ಷಕ್ 3ನೇ ತರಗತಿ ಕಟಾ -ದ್ವಿತೀಯ 4.ಪರೀಕ್ಷಿತ್ 4ನೇ ತರಗತಿ ಕಟಾ -ದ್ವಿತೀಯ 5.ಪೂರ್ಣೇಶ್ 3ನೇ ತರಗತಿ
ಕಟಾ -ಪ್ರಥಮ 6.ಕೌಶಿಲ್ ಆರ್ ಸುವರ್ಣ 5th atd ಕಟಾ-2nd ಕುಮುಟೆ-1st 7.ಪ್ರಜ್ವಲ್ ಕೆ ಕಟಾ-1st ಕುಮಿಟೆ-2nd 8.ಸಾನ್ವಿ ಕೆ ಕಟಾ-3rd ಕುಮಿಟೆ-3rd
ಸತ್ಯ ಸಾಯಿ ಅಳಿಕೆ
1.ಪ್ರತೀಕ್ ಜಿ ಶೆಟ್ಟಿ 8th sts ಕಟಾ-1 ಕುಮುಟೆ-3rd. ಚಂದಳಿಕೆ ಶಾಲೆ 1.ಸಂಪ್ರೀತ್ ಪಿ ಕಟಾ-1st ಕುಮಿಟೆ-1st. ಹೊರಿಝೋನ್ ಪಬ್ಲಿಕ್ ಸ್ಕೂಲ್ 1.ಮಹಮ್ಮದ್ ರಝ್ವಿನ್ ಕಟಾ-3rd ಕುಮಿಟೆ-3rd ನರೇಂದ್ರ ಪಿಯು ಕಾಲೇಜ್ 1.ಸಾರ್ಥಕ್ ಕಟಾ-1st ಕುಮಿಟೆ-1st. ವಿಕ್ಟರ್ ಪುತ್ತೂರ್ 1.ಸಾನಿಧ್ಯ ಕಟಾ-1st ಕುಮಿಟೆ-1st 2.ಶೌರ್ಯ ಕಟಾ-1st ಕುಮುಟೆ-1st ವಿವೇಕಾನಂದ ಕಾಲೇಜ್ 1.ಪಾವನ ಕಟಾ-1st ಕುಮಿಟೆ-1st.ಸಿರಿ ವಿದ್ಯಾಲಯ ಪಾಲ್ತಾಜೆ ಸಾಲೆತ್ತೂರು 1. ಮೊಹಮ್ಮದ್ ಐಜಾಝ್ 4th std ಕಟಾ- 1st ಕುಮಿತೆ-2nd 2. ಭವಿಶ್ ಕುಲಾಲ್ ಕೆ 4th std ಕಟಾ-2nd ಕುಮಿತೆ-3rrd 3. ಸಮರ್ಥ ಕೆ 8th std ಕಟಾ-1st ಕುಮಿತೆ-3rd. ಪಡಿಬಾಗಿಲು ಶಾಲೆ 1.ಹಿತಾಶ್ರೀ 5th std ಕಟಾ-1st ಕುಮಿಟೆ-1st ವಿವೇಕಾನಂದ ಪಿಯು ಕಾಲೇಜ್ 1.ಪ್ರಾಪ್ತಿ ಕಟಾ-1st ಕುಮಿಟೆ-1st
ಚಂದಳಿಕೆ ಶಾಲೆ 1.ಸಂಪ್ರೀತ್ ಪಿ ಕಟಾ-1st ಕುಮಿಟೆ-1st 2.ನಿಶಿತ ಬಿ ಕಟಾ-2nd ಕುಮಿಟೆ-2nd 3.ರಿಶಿತ ಬಿ ಕಟಾ-1st ಕುಮಿಟೆ-2nd 4.ವನ್ಯಾ ಎನ್ ಕಟಾ-3rd ಕುಮಿಟೆ-3rd. ಹೊರಿಝನ್ ಪಬ್ಲಿಕ್ ಸ್ಕೂಲ್ 1.ಶಫಿ ರಹಶಾದ್ ಕಟಾ-3rd ಕುಮಿಟೆ-2nd 2.ಮಹಮ್ಮದ್ ರಝ್ವಿನ್ ಕಟಾ-3rd ಕುಮಿಟೆ-3rd.
ಮಾದರಿ ವಿಟ್ಲ 1.ಬಿ ಧನಿಶ್ ನೈಕ್ ಕಟಾ-3rd.
ಕೆಲಿಂಜ ಶಾಲೆ ಯಶ್ವಿತ್ ಕಟಾ-2nd ಕುಮಿಟೆ-3rd,ಜೇಸೀಸ್ ವಿಟ್ಲ ಜಶ್ವಿನ್ ಶೆಟ್ಟಿ ಕಟಾ-2nd ಕುಮಿಟೆ-3rd