- Advertisement -
- Advertisement -





ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಡನ್ನೂರು ಕಾಲೋನಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ದಿ. ಶಿವಪ್ಪ ಎಂಬವರ ಪುತ್ರ ಲೊಕೇಶ್(22) ಎಂದು ಗುರುತಿಸಲಾಗಿದೆ.
ಮೃತರು ತಾಯಿ ಪುಷ್ಪಾ, ಸಹೋದರಿ ಮತ್ತು ಸಹೋದರರನ್ನು ಅಗಲಿದ್ದಾರೆ.
- Advertisement -








