- Advertisement -
- Advertisement -

ಮಂಗಳೂರು: ನಗರದ ಕದ್ರಿ ಪ್ರದೇಶದ ಕ್ರಿಸ್ಟಡೇಲ್ (Commander George Martis Rd) ನಲ್ಲಿ ವಾಸವಾಗಿರುವ ಅಮೃತ್‌ರಾಜ್ ಆರ್ ಅವರ “ಕ್ಯಾಮಿ” ಎಂಬ ಹೆಸರಿನ ಹೆಣ್ಣು ಬೆಕ್ಕು ಕಾಣೆಯಾಗಿದೆ. 8 ವರ್ಷದ ಈ ಬೆಕ್ಕು ಇತ್ತೀಚೆಗೆ ಮನೆ ಪರಿಸರದಿಂದ ಕಾಣೆಯಾಗಿದ್ದು, ಕುಟುಂಬದವರು ಆತಂಕಗೊಂಡಿದ್ದಾರೆ.
ಕ್ಯಾಮಿ ಬೆಕ್ಕು ಕಾಣಿಸಿಕೊಂಡರೆ ಅಥವಾ ಅದರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ದಯವಿಟ್ಟು ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ವಿನಂತಿಸಲಾಗಿದೆ.
📞 ಸಂಪರ್ಕ: 8105004992
ಬೆಕ್ಕನ್ನು ಕಂಡವರು ಅಥವಾ ಮಾಹಿತಿ ಹೊಂದಿರುವವರು ಸಹಕರಿಸುವಂತೆ ಮನವಿ ಮಾಡಲಾಗಿದೆ.
- Advertisement -








