Wednesday, July 22, 2026
spot_imgspot_img
spot_imgspot_img

ಹಾರ್ಮುಝ್ ನಿಂದ ದೂರವಿರಿ: ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸಿದರೆ ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕಕ್ಕೆ ಇರಾನ್ ಎಚ್ಚರಿಕೆ

- Advertisement -
- Advertisement -

ಟೆಹರಾನ್: ಹಾರ್ಮನಿಂದ ದೂರ ಇರುವಂತೆ ಅಮೆರಿಕಕ್ಕೆ ಇರಾನ್‌ನ ಮಿಲಿಟರಿ ಸೋಮವಾರ ಎಚ್ಚರಿಕೆ ನೀಡಿದ್ದು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸಿದರೆ ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಸುವುದಾಗಿ ಹೇಳಿದೆ.

ಇರಾನ್‌ನೊಂದಿಗೆ ಸಮನ್ವಯ ಸಾಧಿಸದ ಹೊರತು ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕಗ್ಗಳು ಹಾರ್ಮುಜ್ ದಾಟುವಂತಿಲ್ಲ. ಯಾವುದೇ ವಿದೇಶಿ ಸಶಸ್ತ್ರ ಪಡೆಗಳು, ವಿಶೇಷವಾಗಿ ಆಕ್ರಮಣಕಾರಿ ಅಮೆರಿಕದ ಸೇನೆ ಹಾರ್ಮುಝ್ ಪ್ರವೇಶಿಸಲು ಮುಂದಾದರೆ ದಾಳಿಗೆ ಗುರಿಯಾಗಲಿವೆ ಎಂದು ಇರಾನ್ ಮಿಲಿಟರಿ ಎಚ್ಚರಿಕೆ ನೀಡಿದೆ.

- Advertisement -

Related news

error: Content is protected !!