Monday, April 29, 2024
spot_imgspot_img
spot_imgspot_img

ವಿಟ್ಲ: ನಾಳೆಯಿಂದ ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘದ ಅನಿರ್ದಿಷ್ಟಾವಧಿ ಬಂದ್‌ ಗೆ ಕರೆ

- Advertisement -G L Acharya panikkar
- Advertisement -

ವಿಟ್ಲ: ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘವು ವಿವಿಧ ಬೇಡಿಕೆಯನ್ನು ಈಡೆರಿಸುವ ಸಲುವಾಗಿ ಜಿಲ್ಲಾ ಸಂಘದ ಒಪ್ಪಿಗೆಯ ಮೇರೆಗೆ ,ಪುತ್ತೂರು ಕೆಂಪು ಕಲ್ಲು ಮಾಲಕರ ಹಾಗೂ ಉತ್ಪಾದಕರ ಸಂಘದ ಅಧ್ಯಕ್ಷರ ಬೆಂಬಲದೊಂದಿಗೆ ದಿನಾಂಕ 06-12-2023ನೇ ಬುಧವಾರದಿಂದ ಅನಿರ್ದಿಷ್ಟಾವಧಿ ಬಂದ್‌ ಗೆ ಕರೆ ಕೊಟ್ಟಿರುತ್ತಾರೆ.

ಲಾರಿ ಹಾಗೂ ಕೋರೆಗಳನ್ನು ಮುಂದಿನ ಆದೇಶದವರೆಗೆ ಬಂದ್ ಮಾಡುವುದೆಂದು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೆಂಪು ಕಲ್ಲು ಪಾಯ ಹಾಗೂ ಲಾರಿ ಮಾಲಕರ ಸಂಘ ವಿಟ್ಲ ವಲಯ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

- Advertisement -

Related news

error: Content is protected !!