Tuesday, June 23, 2026
spot_imgspot_img
spot_imgspot_img

ಕಿವಿ ನೋವಿಗೆ ಸೂಕ್ತವಾದ ಮನೆಮದ್ದು

- Advertisement -
- Advertisement -

ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿಯೂ ಕೂಡ ಕಿವಿ ನೋವನ್ನು ನಿರ್ಲಕ್ಷ ಮಾಡಬಾರದು. ಕಿವಿಯಲ್ಲಿ ಸೋಂಕು ಉಂಟಾಗಿ ನೋವು ಬಂದರೆ, ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ.

ಬೆಳ್ಳುಳ್ಳಿಯ ಎಸಳುಗಳನ್ನು ಸುಲಿದು ಚೆನ್ನಾಗಿ ಜಜ್ಜಿಕೊಳ್ಳಿ. ಇನ್ನು ಒಂದು ಚಿಕ್ಕ ಬಾಣಲೆಯಲ್ಲಿ ಮೂರು ನಾಲ್ಕು ಚಮಚ ಎಳ್ಳೆಣ್ಣೆ ಹಾಕಿ ಬಿಸಿಮಾಡಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ, ಆರಲು ಬಿಡಿ. ಎಣ್ಣೆ ಆರಿದ ನಂತರ ಕಿವಿಗೆ 2 ರಿಂದ 3 ಹನಿ ಬಿಟ್ಟುಕೊಳ್ಳಿ. ಇದನ್ನ 2 ರಿಂದ 3 ಬಾರಿ ಮಾಡುವುದರಿಂದ ಕಿವಿ ನೋವಿಗೆ ಬೇಗ ಪ್ರಯೋಜನ ಸಿಗುತ್ತದೆ.

- Advertisement -

Related news

error: Content is protected !!