Sunday, May 5, 2024
spot_imgspot_img
spot_imgspot_img

ಯೂರಿನ್ ಇನ್ಫೆಕ್ಷನ್ ಗೆ ಮಹಿಳೆಯರಿಗೆ ಮನೆಮದ್ದು

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ ಮೂತ್ರನಾಳದ ಸೋಂಕು ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಡುತ್ತಿದೆ. ಆದರೆ ಕೆಲವೊಂದು ಆಹಾರಗಳು ಸಹಾಯ ಮಾಡುತ್ತದೆ. ಈ ಆಹಾರಗಳನ್ನು ಸೇವನೆ ಮಾಡುವುದರಿಂದ ಸಮಸ್ಯೆ ಇದ್ದಲ್ಲಿ ಅದಕ್ಕೆ ಪರಿಹಾರ ಸಿಗುವುದರ ಜೊತೆಗೆ ಮೊದಲೇ ಕ್ರಮ ತೆಗೆದುಕೊಂಡರೆ ಸಮಸ್ಯೆ ಬರುವುದಿಲ್ಲ.

ಚನ್ನಾಗಿ ನೀರು ಕುಡಿಯುವ ಅಭ್ಯಾಸ ಇದರಿಂದ ಮೂತ್ರ ವಿಸರ್ಜನೆ ಮಾಡುವಾಗ ವಿಷ ಪದಾರ್ಥಗಳು ಹೊರ ಹೋಗುತ್ತದೆ.

ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಹಣ್ಣು, ನಿಂಬೆಹಣ್ಣು ಸೇವನೆ ಮಾಡುವುದು ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ ವಿಟಮಿನ್ ಸಿ ಬಹಳ ಅವಶ್ಯಕ. ಹಾಗಾಗಿ ಬ್ರಾಕೋಲಿ, ಕೇಲ್, ದೊಡ್ಡ ಮೆಣಸು, ಸ್ಟ್ರಾಬೆರಿ ಮತ್ತು ಪೇರಳೆ ಹಣ್ಣು ಸೇವನೆ ಮಾಡಬೇಕು, ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ಲಭಿಸುತ್ತದೆ.
ಕ್ರ್ಯಾನ್‌ಬೆರಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಯುಟಿಐ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡಲು ಸಹಾಯವಾಗುತ್ತದೆ

- Advertisement -

Related news

error: Content is protected !!