Thursday, June 18, 2026
spot_imgspot_img
spot_imgspot_img

ವಿಟ್ಲ ಮಾದರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಯ ಕೆ.ವಿಠಲ ಶೆಟ್ಟಿ ನಿಧನ..!

- Advertisement -
- Advertisement -

ಮಜಿ ಹಾಗೂ ವಿಟ್ಲ ಮಾದರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಯ ಕೆ.ವಿಠಲ ಶೆಟ್ಟಿ (81) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕೆ. ವಿಠಲ ಶೆಟ್ಟಿಯವರು ವಿಟ್ಲ ಮಾದರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ, ಮತ್ತು ಮಾದರಿ ಹಿರಿಯ ಪ್ರಾಥಮಿಕ ಮಜಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಹಲವು ವರ್ಷ ಸೇವೆ ಸಲ್ಲಿಸಿರುತ್ತಾರೆ. ಮತ್ತು ನೃತ್ಯ ಗುರುಗಳಾಗಿದ್ದರು.

ಮೃತರು ಪತ್ನಿ, 1 ಗಂಡು, 1 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!