Sunday, June 29, 2025
spot_imgspot_img
spot_imgspot_img

ಶಬರಿಮಲೆ ದೇಗುಲ ಪ್ರವೇಶಕ್ಕೆ ಕೊರೊನ ನೆಗೆಟಿವ್ ವರದಿ ಕಡ್ಡಾಯ

- Advertisement -
- Advertisement -

ಶಬರಿಮಲೆ:ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಇಂದಿನಿಂದ ಕೊರೋನ ನೆಗೆಟಿವ್ ವರದಿ ಹೊಂದಿರಬೇಕಾಗಿದೆ. ಇದನ್ನು ಕಡ್ಡಾಯವಾಗಿ ಜಾರಿಮಾಡಲಾಗಿದೆ. 48 ಗಂಟೆಯ ಮೊದಲು ಕೊರೋನ ವರದಿ ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಇಂದು ಸಂಜೆ ಶಬರಿಮಲೆಯಲ್ಲಿ ಮಂಡಲ ಪೂಜೆ ನಡೆಯಲಿದೆ.

- Advertisement -

Related news

error: Content is protected !!