Monday, May 13, 2024
spot_imgspot_img
spot_imgspot_img

ಸ್ಯಾಮ್ ಸಂಗ್ ನ ಅಧ್ಯಕ್ಷ ಇನ್ನಿಲ್ಲ

- Advertisement -G L Acharya panikkar
- Advertisement -

ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಅಧ್ಯಕ್ಷ ಲೀ ಕುನ್-ಹೀ ಅವರು ಇಂದು ಬೆಳಗ್ಗೆ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಲೀ ಕುನ್-ಹೀ ಸಾವಿನ ಕುರಿತು ಕಂಪನಿ ಪ್ರಕಟಣೆ ಹೊರಡಿಸಿದ್ದು, ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ತಿಳಿಸಿದೆ. ಲೀ ಅವರು ಸ್ಯಾಮ್ಸಂಗ್ ಅನ್ನು ಸ್ಥಳೀಯ ಉದ್ಯಮದಿಂದ ಜಾಗತಿಕ ಮುಂಚೂಣಿಯ ಆವಿಷ್ಕಾರಕ ಮತ್ತು ಕೈಗಾರಿಕಾ ಶಕ್ತಿಕೇಂದ್ರವನ್ನಾಗಿ ಪರಿವರ್ತಿಸಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

- Advertisement -

Related news

error: Content is protected !!