- Advertisement -
- Advertisement -
ಮಂಗಳೂರು: ಇಂದು ಮಂಗಳೂರಿನಲ್ಲಿ ಬಿಗಿ ಕರ್ಫ್ಯೂ. ಹಾಲು, ಪೇಪರ್, ಮೆಡಿಕಲ್ ಮತ್ತು ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗಿದೆ.ತರಕಾರಿ, ಮೀನು, ಮಾಂಸ ಮಾರಾಟಕ್ಕೆ ಬ್ರೇಕ್.ಬೆಳ್ಳಬೆಳಗ್ಗೆ ಹಾಲು, ಪೇಪರ್ ಕೊಂಡೊಯ್ಯಲು ಜನರ ನಗರಕ್ಕೆ ಆಗಮಿಸಿದರು.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಹಾಲು, ಪೇಪರ್ ಲಭ್ಯ.ಅನಗತ್ಯವಾಗಿ ರಸ್ತೆಗಿಳಿದ ವಾಹನಗಳಿಗೆ ಕೆಲವು ಕಡೆ ಬಿಸಿ ಮುಟ್ಟಿಸಿದ ಪೊಲೀಸರು.
ಬೈಕ್ ಕಾರುಗಳಲ್ಲಿ ಅನಗತ್ಯವಾಗಿ ಸಂಚಾರ ಮಾಡುತ್ತಿರುವ ಜನರಿಗೆ ಮತ್ತೊಮ್ಮ ಎಂಟ್ರಿ ಕೊಡಲು ಯತ್ನಿಸಿದ್ರ ವಾಹನ ಸೀಜ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.ಅಂತರಾಜ್ಯ ಗಡಿಗಳಾದ ತಲಪಾಡಿ ಚಕ್ ಪೋಸ್ಟ್, ಅಂತರ್ ಜಿಲ್ಲಾ ಗಡಿಗಳಲ್ಲಿ ಕಟ್ಟೆಚ್ಚರ ಮಾಡಲಾಗಿದೆ.
- Advertisement -