Sunday, June 14, 2026
spot_imgspot_img
spot_imgspot_img

(ಸೆ.4-5) ಶಿಬರಿಕಲ್ಲ-ಮಾಡ ಶ್ರೀ ಮಲರಾಯ ಮೂವರ್‍ ದೈವಂಗಳ ಪುದ್ವರ್‌ ಮೆಚ್ಚಿ ನೇಮೋತ್ಸವ

- Advertisement -
- Advertisement -

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ-ವಿಷ್ಣುನಗರ ಶ್ರೀ ಮಲರಾಯ ಮೂವರ್‍ ದೈವಂಗಳ ದೈವಸ್ಥಾನ ಶಿಬರಿಕಲ್ಲ-ಮಾಡದಲ್ಲಿ ಪುದ್ವರ್‌ ಮೆಚ್ಚಿ ನೇಮೋತ್ಸವವು ಸೆ. 4-9-2025ನೇ ಗುರುವಾರ 5-9-2025ನೇ ಶುಕ್ರವಾರದವರೆಗೆ ಡೆಚ್ಚಾರು ಭಂಡಾರದ ಮನೆಯಲ್ಲಿ ನಡೆಯಲಿದೆ.

ದಿನಾಂಕ 04-09-2025ನೇ ಗುರುವಾರ ರಾತ್ರಿ ಗಂಟೆ 8.00ಕ್ಕೆ ಮೂವರ್ ದೈವಂಗಳ ನೇಮೋತ್ಸವ ನಡೆಯಲಿದೆ. ದಿನಾಂಕ 05-09-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 9.00ಕ್ಕೆ ಮಲರಾಯ ದೈವದ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!