Monday, April 29, 2024
spot_imgspot_img
spot_imgspot_img

ವಿಟ್ಲ: ದಿನಸಿ ಸಾಮಗ್ರಿಗಳ ‘ಶ್ರೀ ಲಕ್ಷ್ಮೀ ಜನರಲ್ ಸ್ಟೋರ್’ ಶುಭಾರಂಭ

- Advertisement -G L Acharya panikkar
- Advertisement -

ದಿನಸಿ ಸಮಾಗ್ರಿಗಳನ್ನೊಳಗೊಂಡ ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ ವಿಟ್ಲ ಮಂಗಳೂರು ರಸ್ತೆಯ ಗೋಲ್ಡನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಹೇಮಂತ್ ರಂಜಿನಿ ಮಾಮೇಶ್ವರ ಮಾಲಕತ್ವದ ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ ದಿನಸಿ ಅಂಗಡಿಯನ್ನು ಕೃಷ್ಣಯ್ಯ ವಿಟ್ಲ ಅರಮನೆ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂಧರ್ಭದಲ್ಲಿ ಶ್ರೀಮತಿ ಲಕ್ಷ್ಮಿ, ರಾಮಣ್ಣ ಗೌಡ ಸೇರಿದಂತೆ ಮನೆಯವರು, ಹಿತೈಷಿ ಬಂಧುಗಳು ಉಪಸ್ಥಿತರಿದ್ದರು.

ದಿನ ಬಳಕೆಗೆ ಬೇಕಾಗುವ ಎಲ್ಲಾ ದಿನಸಿ ಸಾಮಗ್ರಿಗಳು ಈ ಅಂಗಡಿಯಲ್ಲಿ ಲಭ್ಯವಿದೆ.

- Advertisement -

Related news

error: Content is protected !!